ಮನೆಗೆ ಬಡತನ ಬರಲು 20 ಮುಖ್ಯ ಕಾರಣ ತಿಳಿಯಿರಿ ಇಲ್ಲವಾದರೆ ಪಶ್ಚತ್ತಾಪ ಪಡುವಿರಿ!

ನಾವು ಪ್ರತಿದಿನ ಮನೆಯಲ್ಲಿ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳು ತಿಳಿದು ತಿಳಿಯದೆ ಮಾಡುತ್ತಲೇ ಇರುತ್ತೇವೆ. ಒಂದು ವೇಳೆ ನಾವು ಈ ತಪ್ಪುಗಳನ್ನು ಮಾಡಿದರೆ ಬಡತನದ ಸಮಸ್ಯೆಗಳಿಗೆ ಕಾರಣವಾಗ ಬೇಕಾಗುತ್ತದೆ. ನಾವು ಮಾಡುವುದನ್ನು ದೊಡ್ಡ ತಪ್ಪುಗಳನ್ನು ಎಂದರೆ ನಾವು ಆದಾಯಕ್ಕಿಂತ ಖರ್ಚುಗಳನ್ನೆ ಹೆಚ್ಚಾಗಿ ಮಾಡೋದು. ನಮ್ಮ ಬಳಿ ಇರುವ ಹಣವನ್ನು ಖರ್ಚು ಮಾಡಿ ಸಾಲ ಮಾಡುವ ಪರಿಸ್ಥಿತಿಯನ್ನ ಎದುರಿಸಬೇಕಾಗುತ್ತದೆ.

ನಿಮ್ಮ ಬಳಿ ಎಷ್ಟು ಹಣವಿರುತ್ತಯೋ ಅಷ್ಟನ್ನ ಖರ್ಚು ಮಾಡಿದರೆ ತುಂಬಾ ಒಳಿತಾಗುತ್ತದೆ. ಮನೆಯಲ್ಲಿ ಹಳೆಯದಾದ ಅಥವಾ ಮುರಿದುಹೋದ ಬಾಚಣಿಕೆಗಳನ್ನ ಬಳಸುವುದು ಇದರಿಂದ ಬಡತನ ಮತ್ತು ಸಾಕಷ್ಟು ರೀತಿಯ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ನಮ್ಮ ಹಾಸಿಗೆ ಎದುರಾಗಿ ಮಲಗಿಕೊಳ್ಳುವುದು ಕೂಡ ಸಮಸ್ಯೆಗಳಿಗೆ ದಾರಿ ಮಾಡಿಕೊಳ್ಳುತ್ತದೆ. ಮನೆಯಲ್ಲಿ ಬಡತನ ಬರುವುದಕ್ಕೆ ಈ 20 ಕಾರಣಗಳನ್ನು ಸರಿಯಾಗಿ ತಿಳಿದುಕೊಳ್ಳಿ ಇಲ್ಲವಾದರೆ ಪಶ್ಚತ್ತಾಪ ಪಡುತ್ತಿರಿ.

  • 1,ಅಡುಗೆ ಮನೆ ಹತ್ತಿರ ಮೂತ್ರ ಮಾಡಬೇಡಿ.
  • 2, ನಿಮ್ಮ ಹಲ್ಲನ್ನು ನೀವೇ ಕಚ್ಚುವುದನ್ನು ಮಾಡಬೇಡಿ.
  • 3,ಯಾವಾಗಲು ಬೇರೆಯವರ ಹತ್ತಿರ ಏನಾದರು ತೆಗೆದುಕೊಳ್ಳುವುದು
  • 4,ಸ್ನಾನವನ್ನು ಮಾಡದೇ ಇರುವುದು
  • 5,ಕೊಳೆಕು ಮತ್ತು ಹರಿದ ಬಟ್ಟೆ ವಸ್ತ್ರವನ್ನು ಧರಿಸುವುದು
  • 6,ಹೊತ್ತು ಮುಳುಗಿದ ಮೇಲೆ ಮನೆಯನ್ನು ಕತ್ತಲಗಿಸುವುದು
  • 7,ಮನೆಯಲ್ಲಿ ದೇವರ ಮುಂದೆ ದೀಪವನ್ನು ಹಚ್ಚುವುದೇ ಇರವುದಾಗಿದೆ.
  • 8,ಮುರಿದ ಬಚಾಣಿಕೆ ಇಂದ ತಲೆಯನ್ನು ಬಾಚಿಕೊಳ್ಳುವುದು
  • 9,ಮನೆಯ ಮುಂದೆ ಚಪ್ಪಲಿ ಇಡುವುದು
  • 10, ಯಾವಾಗಲು ಮನೆಯಲ್ಲಿ ಜಗಳಗಳನ್ನು ಆಡುವುದು
  • 11,ದೇವರಿಗೆ ಪೂಜೆಯನ್ನು ಮಾಡದೇ ಇರುವುದಾಗಿದೆ.
  • 12, ಅಡುಗೆ ಮನೆಯಲ್ಲಿ ತಲೆಯನ್ನು ಬಾಚುವುದು
  • 13, ಮುರಿದ ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳುವುದು.
  • 14,ಕುದಿಯುವ ನೀರನ್ನು ರಾತ್ರಿ ಹೊತ್ತು ಮುಚ್ಚದೆ ಹಾಗೆ ಇಡುವುದಾಗಿದೆ.
  • 15,ಸೂರ್ಯೋದಯ ಅದನಂತರ ನಿದ್ರೆಯನ್ನು ಮಾಡುವುದಾಗಿದೆ.
  • 16,ಬಾತ್ ರೂಮ್ ಬಾಗಿಲನ್ನು ತೆಗೆದು ಇಡುವುದು.
  • 17,ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡು ಕಾಲುಗಳನ್ನು ಅಲ್ಲಾಡಿಸುವುದು.
  • 18,ಮನೆಗೆ ಅತಿಥಿಗಳು ಮತ್ತು ಬಂಧು ಬರುವುದು ಗೊತ್ತಾದಾಗ ಬೇಸರ ಮಾಡಿಕೊಳ್ಳುವುದು ಹಾಗಿದೆ.
  • 19, ಮಂಗಳವಾರ ಮತ್ತು ಶುಕ್ರವಾರ ಕಣ್ಣೀರನ್ನು ಹಾಕುವುದು
  • 20,ಮನೆಯಲ್ಲಿ ಯಾವಾಗಲು ಪಾತ್ರೆಯನ್ನು ಶಬ್ಧ ಮಾಡುವುದಾಗಿದೆ. ಇನ್ನು ಸಂಜೆ ಸಮಯದಲ್ಲಿ ಉಪ್ಪು ಹುಣಸೆ ಹಣ್ಣು ಇವುಗಳನ್ನು ಬೇರೆಯವರಿಗೆ ಕೊಡುವುದು ಆಗಿದೆ.

Related Post

Leave a Comment