ಸರ್ವರೋಗಕ್ಕೆ ಔಷಧಿ ಈ ಒಂದು ಅದ್ಭುತ ಸೊಪ್ಪು!

ಕರಿಬೇವಿನ ಸೊಪ್ಪು ಅಂದ್ರೆ ಮಹಿಳೆಯರಿಗೆ ವಿಶೇಷ ಪ್ರೀತಿ ಅವರು ಮಾಡುವ ಅಡುಗೆಗೆ ವಿಶೇಷ ಪರಿಮಳ ನೀಡೋ ಮುಖ್ಯ ಪದಾರ್ಥ ಅದು ಅಡುಗೆಗೆ ವಿಶೇಷ ನೀಡುತ್ತೆ ಕರಿಬೇವು . ಕೇವಲ ಪರಿಮಳಕ್ಕೆ ಅಷ್ಟೇ ಅಲ್ಲ ಇದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳು ಇವೆ. ಕರಿಬೇವು ಕಬ್ಬಿಣ ಅಂಶ ಹಾಗೂ ಪೋಲಿಕ್ ಆಸಿಡ್ ಗಳ ಗುಚ್ಚ ವೆಂದೇ ಹೇಳಬಹುದು. ರಕ್ತ ಹೀನತೆ ಇದು ರಾಮಬಾಣ ಕರಿಬೇವು ಲಿವರಿಗೂ ಒಳ್ಳೆಯದು. ಲಿವರ್ ಹಾಳಾಗದಂತೆ ತಡೆಯುತ್ತದೆ. ಕರಿಬೇವು ಆಂಟಿ ಬಯೋಟಿಕ್ ಎಂದು ಆಯುರ್ವೇದದಲ್ಲಿ ಹೇಳಲಾಗುತ್ತದೆ.

ಕರಿಬೇವು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯ ಕಾಯಿಲೆಗಳಿಗೂ. ಇದು ರಾಮಬಾಣ ಒಳ್ಳೆಯ ಕೊಲೆಸ್ಟ್ರಾ ಪ್ರಮಾಣವನ್ನು ಹೆಚ್ಚುಮಾಡುತ್ತದೆ. ಕರಿಬೇವು ತುಂಬಾ ಒಳ್ಳೆಯದು ಇನ್ನು ದಟ್ಟ ಕೂದಲಿಗೆ ಹಾಗೂ ಚರ್ಮದ ಸೋಂಕಿಗೆ . ಅಷ್ಟೇ ಏಕೆ ತೂಕ ಇಳಿಕೆಗೂ. ಕರಿಬೇವು ತುಂಬಾ ಸಹಕಾರಿ ಯಾಗುತ್ತದೆ. ಇನ್ನೂ ಕರಿಬೇವು ಜೀರ್ಣಕ್ರಿಯ ಸಮಸ್ಯೆಗೆ ಪರಿಹಾರವಾಗುತ್ತದೆ. ಕರಿಬೇವಿನ ಸೊಪ್ಪಿನಲ್ಲಿ ವಾಯುಕಾರಕವನ್ನು ತೆಗೆದು ಹಾಕುವ ಅಂಶ ಹೆಚ್ಚಿರುತ್ತದೆ. ಇದು ದೇಹದಲ್ಲಿರುವ ಅನಗತ್ಯ ವಿಷ ಪದಾರ್ಥಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ.

ಅಷ್ಟೇ ಅಲ್ಲದೆ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮಗೊಳಿಸಿ ಆ ಜೀರ್ಣ ಸಮಸ್ಯೆಯನ್ನು ದೂರ ಮಾಡುತ್ತದೆ ಕರಿಬೇವಿನಲ್ಲಿ ಕಾರ್ಪೋಚ್ಚಲ್ ಆಲ್ಕೋಹಾಲ್ ಅಂಶವಿದೆ. ಈ ಅಂಶವು ದೇಹದಲ್ಲಿ , ಸಾಮಾನ್ಯ ಪ್ರಮಾಣದಲ್ಲಿದಾರೆ. ಅತಿಸಾರದ ಸಮಸ್ಯೆ ತಲೆದೋರೋದಿಲ್ಲ. ಹೀಗಾಗಿ ಕರಿಬೇವನ್ನು ಅತಿಸಾರದ ಮನೆ ಮದ್ದು ಎಂದು ಕರಿಯಬಹುದು ಆಹಾರದಲ್ಲಿ ಕರಿಬೇವಿನ ಬಳಕೆ ಇಂದ ಸ್ವಾಶಕೋಶದ ಆರೋಗ್ಯ ವೃದ್ಧಿಯಾಗುತ್ತದೆ.
ಇದರಿಂದ ಕೆಮ್ಮು ನೆಗಡಿ ಅಸ್ತಮ ದಂತಹ ಸಮಸ್ಯೆಗಳು ದೂರವಾಗುತ್ತವೆ. ಕರಿಬೇವಿನಲ್ಲಿ ಫೋಲಿಕ್ ಆಮ್ಲವು ಅಧಿಕವಾಗಿರುತ್ತವೆ.

ಹಾಗೆಯೇ ಕಬ್ಬಿಣ ಅಂಶವು ಈ ಎಲೆಗಳಲ್ಲಿ ಇರುತ್ತವೆ. ಹೀಗಾಗಿ ಇದನ್ನು ಪ್ರತಿನಿತ್ಯದ ಆಹಾರದಲ್ಲಿ ಬಳಸಿ ಸೇವಿಸುವುದರಿಂದ ರಕ್ತಹೀನತೆಯ ಸಮಸ್ಯೆ ನಿವಾರಿಸಬಹುದು. ಕರಿ ಬೇವಿನ ಎಲೆಗಳಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೇರಳವಾಗಿರುತ್ತದೆ. ಇದರ ನಿಯಮಿತ ಬಳಕೆಯು ದೇಹದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಈ ಮೂಲಕ ಮಧುಮೇಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಹಾಗೇ ಆಹಾರದಲ್ಲಿ ಕರಿಬೇವಿನ ಬಳಕೆಯು ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇರಿಸುವುದಲ್ಲದೆ ಚರ್ಮದ ಕಾಂತಿಯನ್ನು ಹೆಚ್ಚುಸುತ್ತದೆ.

ಕರಿಬೇವನ್ನ ಕುದಿಸಿ ಕಷಾಯ ಮಾಡಿ ಕುಡಿಯುವುದು ಕೂಡ ತಮ್ಮ ಕರಿಬೇವಿನ ಕಷಾಯ ಕುಡಿಯುವುದರಿಂದ ಮೂತ್ರ ಸಂಬಂಧಿ ಕಾಯಿಲೆಗಳು ದೂರವಾಗುತ್ತವೆ. ನಮ್ಮ ದಿನನಿತ್ಯದ ಆಹಾರದಲ್ಲಿ ಕರಿಬೇವು ಬಳಸುವುದರಿಂದ ಸಿಗುವ ಪ್ರಯೋಜನಗಳು ಇವು.

Related Post

Leave a Comment