ಮಣ್ಣಿನ ಮಡಿಕೆ ನೀರು ಬೇಸಿಗೆಯಲ್ಲಿ ಕುಡಿಯೋದ್ರಿಂದ ಏನಾಗತ್ತೆ!

ತುಂಬಾ ಜನರು ಮಣ್ಣಿನ ಮಡಿಕೆಯಲ್ಲಿ ನೀರನ್ನು ಬಳಸುತ್ತಿದ್ದರು. ಪ್ರತಿಯೊಂದಕ್ಕೂ ಮಣ್ಣಿನ ಮಡಿಕೆಯನ್ನು ಬಳಸುತ್ತಿದ್ದರು. ಮಣ್ಣಿನ ಮಡಿಕೆ ಬಳಸಿದರೆ ಅದರಿಂದ ತುಂಬಾನೇ ಉಪಯೋಗವಿದೆ.

ಮಣ್ಣಿನ ಮಡಿಕೆಯಲ್ಲಿ ಅಡುಗೆ ಮಾಡುವಾಗ ಆಯಿಲ್ ಜಾಸ್ತಿ ಬೇಕಾಗುವುದಿಲ್ಲ. ಎಣ್ಣೆ ತುಂಬಾನೇ ಕಡಿಮೆ ಸಾಕಾಗುತ್ತದೆ. ಇದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಮಣ್ಣಿನ ಮಡಿಕೆಯಲ್ಲಿ ಅಡುಗೆ ಮಾಡುವುದರಿಂದ ಅದರಿಂದ ನಮ್ಮ ದೇಹಕ್ಕೆ ಪೋಷಕಾಂಶಗಳು ವಿಟಮಿನ್ ಗಳು ಹಾಗೆ ಮೀನಾರಾಸಾಲ್ಸ್ ಗಳು ಸಿಗುತ್ತದೆ. ಮುಖ್ಯವಾಗಿ ಕ್ಯಾಲ್ಸಿಯಾಮ್ ಮೆಗ್ನಿಷಿಯಂ ಐರನ್ ಪೋಸ್ಪೋರಸ್ ಎಲ್ಲಾ ಕೂಡ ಸಿಗುತ್ತದೆ.

ಮಣ್ಣಿನ ಮಡಿಕೆಯಲ್ಲಿ ಅಡುಗೆ ಮಾಡಿದರೆ ಯಾವುದೇ ತರಕಾರಿಯ ಪೋಷಕಾಂಶ ಸಿಗುವುದಿಲ್ಲ.

ಮಣ್ಣಿನ ಮಡಿಕೆಯಲ್ಲಿ ಅಡುಗೆ ಮಾಡುವುದರಿಂದ ಆಡುಗೆಗೆ ರುಚಿ ಜಾಸ್ತಿ ಸಿಗುತ್ತದೆ.ಸ್ಮೆಲ್ ಕೂಡ ತುಂಬಾ ಚೆನ್ನಾಗಿ ಬರುತ್ತದೆ ಹಾಗು ಅರೋಗ್ಯಕ್ಕೂ ತುಂಬಾ ಒಳ್ಳೆಯದು.

ಮಣ್ಣಿನ ಮಡಿಕೆಯಲ್ಲಿ ಮಾಡಿದ ಅಡುಗೆ ಸೇವನೆಯಿಂದ ಜೀರ್ಣ ಶಕ್ತಿಗೆ ತುಂಬಾ ಒಳ್ಳೆಯದು. ತಿಂದ ಆಹಾರ ಕರೆಕ್ಟ್ ಗಿ ಜೀರ್ಣ ಆಗುತ್ತದೆ. ಇದರಿಂದ ಆರೋಗ್ಯ ಸಮಸ್ಸೆ ಕೂಡ ದೂರ ಆಗುತ್ತದೆ.

Related Post

Leave a Comment