ಗಳಿಸಿದ ಎಲ್ಲಾ ದುಡ್ಡು ಅರೋಗ್ಯವನ್ನು ಸರಿಪಡಿಸುವುದಗೋಸ್ಕರನೇ ಖಾಲಿಯಾಗುತ್ತಿದೆಯೇ? ಹಾಗಾದರೆ ಈ ಪರಿಹಾರವನ್ನು ಮಾಡಿ.

ಗ್ರಹಗಳ ಉಪಸ್ಥಿತಿಯಲ್ಲಿ ಗ್ರಹದ ಅನುಕೂಲತೆ ಇಲ್ಲ ಎಂದಾಗ ಅರೋಗ್ಯ ಸಮಸ್ಸೆಗಳು ಕಾಡುತ್ತವೆ.ಗ್ರಹಗಳ ಅನುಗುಣವಾಗಿ ಸಮಸ್ಸೆಗಳನ್ನು ಕಡಿಮೆ ಮಾಡಲು ಪರಿಹಾರವನ್ನು ಮಾಡಬೇಕು.ಸಾಮನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಅನಾರೋಗ್ಯದ ಸಮಸ್ಸೆ ಇದ್ದೆ ಇರುತ್ತದೆ.ಈ ಅನಾರೋಗ್ಯ ಸಮಸ್ಸೆ ಬಂದಾಗ ಮೊದಲು ವೈದ್ಯರನ್ನು ಭೇಟಿ ಮಾಡಬೇಕು ಮತ್ತು ವೈದ್ಯಕಿಯ ಚಿಕಿತ್ಸೆ ಪಾಲಕಾರಿ ಆಗದೆ ಇದ್ದಾರೆ ಈ ರೀತಿ ಪರಿಹಾರವನ್ನು ಮಾಡಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮುಖ್ಯ ಕಾರಣಗಳು : ಈ 9 ಗ್ರಹಗಳಲ್ಲಿ ಯಾವುದಾದರು ಒಂದು ಗ್ರಹ ನೀಚ ಸ್ಥಾನದಲ್ಲಿ ಇದ್ದಾಗ ಆರೋಗ್ಯದ ಸಮಸ್ಸೆ ಕಾಡುತ್ತದೆ.1, ಸೂರ್ಯ ಗ್ರಹ:ಜಾತಕದಲ್ಲಿ ಸೂರ್ಯ ಗ್ರಹ ಸಂಬಂಧಿಸಿದಂತೆ ಯಾವ ಸಮಸ್ಸೆ ಬರುತ್ತದೆ ಎಂದರೆ ತಲೆ ನೋವು,ಸ್ಟ್ರೆಸ್, ಶರೀರಿಕ ಸಮಸ್ಸೆಗಳು. ಕೈ ಕಾಲು ನೋವಿನ ಸಮಸ್ಸೆಗಳು ಬರುತ್ತದೆ.2, ಚಂದ್ರ ಗ್ರಹ:ಮಾನಸಿಕ ಒತ್ತಡ, ಎಮೋಷನಲ್ ಡಿಸ್ಟರ್ಬ್ ರೀತಿಯ ಸಮಸ್ಸೆಗಳು ಬರುತ್ತವೇ.3, ಕುಜ ಗ್ರಹ:ಕುಜ ಗ್ರಹಕ್ಕೆ ಸಂಬಂಧಿಸಿದಂತೆ ಕೋಪ ಹೆಚ್ಚಾಗುವುದು, ಹೈ ಬಿಪಿ, ಲೊ ಬಿಪಿ, ರಕ್ತ ಸಂಬಂಧಪಟ್ಟ ಸಮಸ್ಸೆಗಳು ಕಾಡುತ್ತವೆ.4, ಬುಧ ಗ್ರಹ:ಜಾತಕದಲ್ಲಿ ಬುಧ ಗ್ರಹ ಸರಿಯಿಲ್ಲ ಎಂದಾಗ ನಿಮಗೆ ಚರ್ಮ ಸಮಸ್ಸೆಗಳು, ಕಫ ಹೆಚ್ಚಾಗುವುದು, ಹಾರ್ಮೋನ್ ಇಂಬ್ಯಾಲೆನ್ಸ ಆಗುವುದು, ಥೈರೋಯಿಡ್ ಸಮಸ್ಸೆ, ಸೈನಸ್ ಸಮಸ್ಸೆಗಳು ಕಾಡುತ್ತವೆ.

5,ಗುರು ಗ್ರಹ:ಗುರು ಅನುಕೂಲತೆ ಇಲ್ಲದೆ ಇದ್ದಾರೆ ಲಿವರ್ ಸಮಸ್ಸೆ, ಬೊಜ್ಜಿನ ಸಮಸ್ಸೆ ಕಾಡುತ್ತದೆ.6, ಶುಕ್ರ ಗ್ರಹಶುಕ್ರನ ಪ್ರಭಾವ ಕಡಿಮೆ ಇದ್ದಾರೆ ವ್ಯಕ್ತಿಯನ್ನು ನೋಡಿದಾಗ ಆಕರ್ಷಣೆ ಇರುವುದಿಲ್ಲ.7, ಶನಿ ಗ್ರಹಮೂಲವ್ಯಾದಿ ಸಮಸ್ಸೆ, ಗ್ಯಾಸ್ಟಿಕ್, ಜೀರ್ಣ ಕ್ರಿಯೆ ಆಗದೆ ಇರುವಂತಹದು ಈ ರೀತಿ ಸಮಸ್ಸೆಯನ್ನು ಶನಿ ಉಂಟು ಮಾಡುತ್ತಾನೆ.8, ರಾಹು ಗ್ರಹವೈರಲ್ ಫೀವರ್ ಸಮಸ್ಸೆ ಕಾಡುತ್ತದೆ.9, ಕೇತು ಗ್ರಹಚರ್ಮ ರೋಗದ ಸಮಸ್ಸೆ ಕಾಡುತ್ತದೆ.ಈ ರೀತಿ 9 ಗ್ರಹಗಳು 9 ವಿಧವಾಗಿ ಅರೋಗ್ಯದ ಸಮಸ್ಸೆಗಳು ಆಯಾ ಗ್ರಹಗಳ ಅನುಗುಣವಾಗಿ ಕಂಡು ಬರುತ್ತದೆ.ವ್ಯಕ್ತಿಯ ಜಾತಕ ನೋಡಿದಾಗ ಈ ರೀತಿಯ ಸಮಸ್ಸೆ ತಿಳಿಯುತ್ತದೆ.ಅಷ್ಟಮ ಸ್ಥಾನದಲ್ಲಿ ಯಾವ ಗ್ರಹ ನೀಚನಗಿದ್ದಾನೆ ಆ ಗ್ರಹಕ್ಕೆ ಸಂಬಂಧಪಟ್ಟ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಅರೋಗ್ಯ ವೃದ್ಧಿ ಆಗುತ್ತದೆ.

ಪರಿಹಾರ : ಭಾನುವಾರ ದಿನದಂದು ಆದಿತ್ಯರೋದಯವನ್ನು ಅಂದರೆ ಸೂರ್ಯನನ್ನು ಹೆಚ್ಚಿನದಾಗಿ ಆರಾಧನೆ ಮಾಡಬೇಕು.ವಿಶೇಷವಾಗಿ ನನ್ ವೆಜ್ ತಿನ್ನುವುದನ್ನು ಬಿಟ್ಟರೆ ಅರೋಗ್ಯ ಚೆನ್ನಾಗಿ ಇರುತ್ತದೆ.ಮುಖ್ಯವಾಗಿ ಭಾನುವಾರ ಮತ್ತು ಮಂಗಳವಾರ ಎರಡು ದಿನ ಮಾಂಸ ಆಹಾರವನ್ನು ತೇಜಿಸುವಂತಹದು ಮಾಡುವುದರಿಂದ ಸೂರ್ಯ ಹಾಗೂ ಕುಜನ ಅನುಗ್ರಹ ಆಗುತ್ತದೆ.ಗೋಧಿಯಿಂದ ತಯಾರಿಸಿದ ಪದಾರ್ಥಗಳನ್ನು ಸೇವನೆ ಮತ್ತು ನಾಯಿಗೆ ಹಾಕುವುದರಿಂದ ಒಳ್ಳೆಯದು ಹಾಗೂ ಭಾನುವಾರ ದಿನದಂದು ಸೂರ್ಯನಿಗೆ ಅರಕೆ ಮಾಡಿ ಸೂರ್ಯ ನಮಸ್ಕಾರ ಮಾಡುವುದರಿಂದ ತುಂಬಾ ಒಳ್ಳೆಯದು.ಸೂರ್ಯನಿಗೆ ನಮಸ್ಕಾರ ಮಾಡುವುದರಿಂದ ಕ್ರಮೇಣವಾಗಿ ಅರೋಗ್ಯ ಸಮಸ್ಸೆಗಳು ಕಡಿಮೆ ಆಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment