ತುಳಸಿ ಎಲೆಯನ್ನ ಈ ಸ್ಥಳದಲ್ಲಿ ಗುಪ್ತವಾಗಿ ಮುಚ್ಚಿ ಇಡೀ. ಹಣದ ಮಳೆ ಸುರಿಯುವುದು, ಶ್ರೀಮಂತರಾಗುವಿರಿ

ತುಳಸಿ ಗಿಡವನ್ನು ಪ್ರತಿಯೊಬ್ಬರೂ ಪೂಜೆ ಮಾಡುತ್ತಾರೆ.ಬೆಳಗಿನ ಜಾವ ನೀರನ್ನು ಅರ್ಪಿಸಿ ಸಂಜೆಯ ವೇಳೆ ದೀಪವನ್ನು ಉರಿಸುತ್ತಾರೆ.ತುಳಸಿ ಪ್ರಭಾವವು ಅಧಿಕ ಪ್ರಭಾವ ಬಿರುತ್ತದೆ ಹಾಗೂ ತುಳಸಿ ಪೂಜೆ ಮಾಡುವುದರಿಂದ ಮನೆಯಲ್ಲಿ ಧನ ಸಂಪತ್ತು, ಸುಖ, ಶಾಂತಿ, ವೃದ್ಧಿಯಾಗುತ್ತದೆ. ಭಗವಂತನಾದ ಶ್ರೀವಿಷ್ಣು ಹಾಗೂ ತಾಯಿ ಲಕ್ಷ್ಮಿ ದೇವಿಯ ಕೃಪೆ ಆ ಮನೆಯಲ್ಲೂ ಕೂಡ ಇರುತ್ತದೆ.ಯಾರ ಮನೆಯಲ್ಲಿ ತುಳಸಿ ಇರುತ್ತದೆಯೋ ಹಾಗೂ ತುಳಸಿ ಪೂಜೆ ಮಾಡಿದರೆ ಅವರ ಮೇಲೆ ಎಲ್ಲಾ ದೇವನು ದೇವತೆಗಳ ಕೃಪೆ ಇರುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಒಂದು ವೇಳೆ ಈ ರೀತಿ ಮಾಡಿದರೆ ಧನ ಸಂಪತ್ತಿನ ಆಗಮನ ಆಗುತ್ತಲೇ ಇರುತ್ತದೆ.ಇದರಿಂದ ಮನೆಯಲ್ಲಿ ಸುಖ ವೈಭಾವ ಎಲ್ಲವು ಇರುತ್ತದೆ.ಅಷ್ಟೇ ಅಲ್ಲದೆ ವ್ಯಾಪಾರದಲ್ಲಿ ವೃದ್ಧಿಯನ್ನು ಕಾಣುವಿರಿ. ಒಂದು ವೇಳೆ ಮನೆಯಲ್ಲಿ ನಕಾರತ್ಮಕ ಶಕ್ತಿಗಳು ಇದ್ದರೂ ಸಹ ಅವು ದೂರ ಆಗುತ್ತವೆ.ಒಂದು ವೇಳೆ ಮನಸ್ಸಿನಲ್ಲಿ ಕೆಟ್ಟ ವಿಚಾರಗಳು ಬಂದರು ಸಹ ಅವು ಕೂಡ ದೂರ ಆಗುತ್ತವೆ.ಇವುಗಳನ್ನು ಮಾಡುವುದರಿಂದ ಕಷ್ಟಗಳು ದೂರ ಆಗುತ್ತವೆ ಮತ್ತು ಸುಖ ಸೌಭಾಗ್ಯ ವೃದ್ಧಿ ಕೂಡ ಆಗುತ್ತದೆ.ತುಳಸಿ ಕೃಪೆ ಇದ್ದಾರೆ ಅವರ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ.

ಶ್ರೇದ್ದೆಯಿಂದ ಪೂರ್ತಿ ನಂಬಿಕೆಯಿಂದ ಈ ಉಪಾಯವನ್ನು ಮಾಡಬೇಕು.1, ಒಂದು ವೇಳೆ ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತಿದ್ದರೆ ವ್ಯಾಪರದಲ್ಲಿ ವೃದ್ಧಿ ಕಾಣಬೇಕು ಎಂದರೆ ಗುರುವಾರದ ದಿನ ತುಳಸಿ ಗಿಡ ಕೆಳಗೆ ಬೆಳೆದಿರುವ ಹುಲ್ಲನ್ನು ಬೇರು ಸಮೇತ ಕಿತ್ತುಕೊಂಡು ಅದನ್ನು ಹಳದಿ ವಸ್ತ್ರದಲ್ಲಿ ಹಾಕಿ ಸುತ್ತಿ ಧನ ಸಂಪತ್ತು ಇಡುವ ಜಾಗದಲ್ಲಿ ಇಡಬೇಕು.ನಂತರ ನಿಮ್ಮ ವ್ಯಾಪರದಲ್ಲಿ ವೃದ್ಧಿಯನ್ನು ಕಾಣುತ್ತಿರ.ಇದರಿಂದ ನಿಮ್ಮ ಮನೆಯಲ್ಲಿ ಧನ ಸಂಪತ್ತಿನ ಆಗಮನ ಆಗುತ್ತದೆ.

2, ಇನ್ನು ಮನೆಯಲ್ಲಿ ಯಾವತ್ತಿಗೂ ಹಣ ಇರಲಿ ಎಂದು ಬಯಸುವುದಾದರೆ ತುಳಸಿ ಎಲೆಯನ್ನು ತೆಗೆದುಕೊಂಡು ಜೇಬಿನಲ್ಲಿ ಅಥವಾ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು. ಎಲೆ ಒಣಗಿದ ಮೇಲೆ ಅದನ್ನು ತೆಗೆದು ಹಾಕಿ ಹಸಿರು ಎಲೆಯನ್ನು ಇಟ್ಟುಕೊಳ್ಳಬೇಕು.ಈ ರೀತಿ ಮಾಡಿದರೆ ನಿಮ್ಮ ಪರ್ಸ್ ಹಣದಿಂದ ತುಂಬಿಕೊಂಡಿರುತ್ತದೆ.ಯಾಕೇಂದರೆ ತುಳಸಿಯು ಧನ ಸಂಪತ್ತನ್ನು ತನ್ನ ಹತ್ತಿರ ಸೆಳೆಯುತ್ತದೆ.ತುಳಸಿ ಎಲೆಯಲ್ಲಿ ಕುಬೇರನ ವಾಸ ಇರುತ್ತದೆ.

3, ಮನೆಯ ದ್ವಾರದ ಮುಂದೆ ಎರಡು ಕಡೆ ತುಳಸಿ ಮಡಿಕೆ ಇಟ್ಟರೆ ಮನೆಯಲ್ಲಿ ಯಾವತ್ತಿಗೂ ಧನ ಸಂಪತ್ತಿನ ಕೊರತೆ ಆಗುವುದಿಲ್ಲ.ಒಂದು ವೇಳೆ ಸಸ್ಯ ಒಣಗಿದರೆ ಅದನ್ನು ತೆಗೆದು ಹಾಕಿ ಹಸಿರು ಸಸ್ಯವನ್ನು ನೆಡಬೇಕು.ಯಾವುದೇ ಕಾರಣಕ್ಕೂ ಒಣಗಿದ ಸಸ್ಯ ಹೂವುಗಳನ್ನು ಇಟ್ಟುಕೊಳ್ಳಬಾರದು.ಈ ರೀತಿ ಎರಡು ಮಡಿಕೆ ತುಳಸಿಯನ್ನು ಮನೆಯ ಮುಂದೆ ಇಡುವುದರಿಂದ ಮನೆ ಒಳಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುವುದಿಲ್ಲ.ಯಾವತ್ತಿಗೂ ಮನೆಯಲ್ಲಿ ಸಾಕಾರತ್ಮಕ ಶಕ್ತಿಯು ವಾಸ ಮಾಡುತ್ತದೆ.ಯಾವುದೇ ಕಾರಣಕ್ಕೂ ಮನೆಯಲ್ಲಿ ಜಗಳ ನಡೆಯುವುದಿಲ್ಲ.

4, ಕನ್ಯೆಯಾರ ಮದುವೆಯಲ್ಲಿ ತಡ ಆಗುತ್ತಿದ್ದಾರೆ ಮನಸ್ಸುಇಚ್ಛೆ ವರಗಳು ಸಿಗುತ್ತಿಲ್ಲ ಎಂದರೆ ಪ್ರತಿದಿನ ತುಳಸಿ ಪೂಜೆಯನ್ನು ಮಾಡಬೇಕು.ಮುಂಜಾನೆ ಜಲವನ್ನು ತುಳಸಿಗೆ ಅರ್ಪಿಸಬೇಕು ಹಾಗೂ ಸಂಜೆ ದೀಪ ಹಚ್ಚಿ 11 ಬಾರಿ ತುಳಸಿ ಗಿಡವನ್ನು ಸುತ್ತಬೇಕು.5, ಮಕ್ಕಳು ಹಠ ಮಾಡುತ್ತಿದ್ದಾರೆ ಹಾಗೂ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟು ಆಗುತ್ತಿದ್ದಾರೆ ತುಳಸಿ ಪೂಜೆಯನ್ನು ಮಾಡಬೇಕು.ಮುಂಜಾನೆ ತುಳಸಿಗೆ ಜಲವನ್ನು ಅರ್ಪಿಸಿ 3 ಎಲೆಯನ್ನು ತಿನ್ನಬೇಕು.ಈ ರೀತಿ ಮಾಡುವುದರಿಂದ ಒಳ್ಳೆಯದಾಗುತ್ತದೆ.

6, ರೊಟ್ಟಿ ಮಾಡುವ ಸಮಯದಲ್ಲಿ ತುಳಸಿ ಎಲೆಯನ್ನು ಸೇರಿಸಿದರೆ ರೊಟ್ಟಿಗಳ ಪ್ರಭಾವ ತುಂಬಾನೇ ಹೆಚ್ಚಾಗುತ್ತದೆ.ಈ ರೀತಿ ಮಾಡಿದರೆ ಮನೆಯಲ್ಲಿ ಜಗಳ ಆಗುವುದಿಲ್ಲ ಮತ್ತು ಧನ ಸಂಪತ್ತಿನ ಕೊರತೆ ಇರುವುದಿಲ್ಲ. 11 ತುಳಸಿ ಎಲೆಯನ್ನು ತೆಗೆದುಕೊಂಡು ತೊಳೆದು ರೊಟ್ಟಿ ಮಾಡುವ ಹಿಟ್ಟಿನಲ್ಲಿ ಸೇರಿಸಿ ರೊಟ್ಟಿ ಮಾಡಬೇಕು.ರೊಟ್ಟಿ ತಿನ್ನುವರಲ್ಲಿ ಬುದ್ದಿ ಪರಿವರ್ತನೆ ಕಂಡು ಬರುತ್ತದೆ.ಇದರಿಂದ ಕುಟುಂಬದಲ್ಲಿ ಪ್ರೀತಿ ಹೆಚ್ಚಾಗಿ ಜಗಳ ಕಡಿಮೆ ಆಗುತ್ತದೆ.ಮನಸ್ಸಿನಲ್ಲಿ ಇರುವ ಕೆಟ್ಟ ಯೋಚನೆಗಳು ದೂರ ಆಗುತ್ತವೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment