ನರಗಳ ಬಲಹೀನತೆ, ಸೆಳೆತ ಹಾಗೂ ನೋವು, ತಲೆ ಸುತ್ತು ಬರುವುದು, ಕೈ ಕಾಲು ಜೋಮು ಹಿಡಿಯುವುದು

ನಮ್ಮ ದೇಹದಲ್ಲಿನ ಮುಖ್ಯ ನರನಾಡಿಗಳ ಕೆಲಸ ಏನು ಎಂದರೆ ದೇಹದ ಎಲ್ಲ ಭಾಗಗಳಗೆ ರಕ್ತವನ್ನು ಸರಬರಾಜು ಮಾಡುವುದು. ಹೀಗೆ ದೇಹದ ಎಲ್ಲಾ ಭಾಗಗಳಿಗೂ ಸರಿಯಾದ ಪ್ರಮಾಣದಲ್ಲಿ ರಕ್ತ ಪೂರೈಕೆ ಆದರೆ ನಮ್ಮ ದೇಹದ ಎಲ್ಲಾ ಅಂಗಾಂಗಗಳು ಗಟ್ಟಿಮುಟ್ಟಾಗಿ ಆಕ್ಟಿವ್ ಆಗಿ ಇರುವುದಕ್ಕೆ ಸಾಧ್ಯವಾಗುತ್ತದೆ. ಕೆಲವೊಮ್ಮೆ ರಕ್ತನಾಳಗಳಲ್ಲಿ ತೊಂದರೆ ಉಂಟಾದರೆ ರಕ್ತ ನಾಳಗಳಲಿ ನೋವು ಉಂಟಾಗುತ್ತದೆ.ಅದಕ್ಕೆ ನರ್ವೆ ಪೇನ್ ಎಂದು ಕರೆಯುತ್ತಿವೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ರಕ್ತನಾಳಗಳು ದುರ್ಬಲ ಆಗುವುದಕ್ಕೆ ಕಾರಣ-ಡಯಾಬಿಟಿಸ್ ಸಮಸ್ಯೆಯಿಂದ ರಕ್ತ ನಾಳಗಳು ದುರ್ಬಲವಾಗುತ್ತವೆ.ಹೈ ಬಿಪಿ ಯಿಂದ ಕೂಡ ಆಗಬಹುದು.ಆಕ್ಟ್ರಿಸ್ ಮತ್ತು ವಾಲ್ ಗಳಲ್ಲಿ ಕೊಬ್ಬು ಶೇಖರಣೆ ಯಿಂದಾಗಿ ಕೂಡ ಆಗಬಹುದು.ಆಟೋ ಇಮೂನ್ ಸಿಸ್ಟಮ್ ನಲ್ಲಿ ತೊಂದರೆ ಉಂಟಾದರೆ ನರಗಳ ದುರ್ಬಲ ಆಗಬಹುದು.ಕೆಲವೊಮ್ಮೆ ಯಾವುದೇ ರೀತಿ ಇನ್ಫೆಕ್ಷನ್ ಉಂಟಾದರು ಸಹಿತ ರಕ್ತನಾಳಗಳು ದುರ್ಬಲ ಆಗುವಂತಹ ಚಾನ್ಸಸ್ ಇರುತ್ತದೆ.ಹಾರ್ಮೋನ್ ಇಂಬ್ಯಾಲೆನ್ಸ್ ಅದರೆ ಆಗುತ್ತದೆ.ಅತಿಯಾಗಿ ಧೂಮಪಾನ ಮದ್ಯಪಾನ ಮಾಡುವುದರಿಂದ ನರಗಳ ಬಲಹೀನತೆ ಆಗುತ್ತದೆ.ಯಾವುದೇ ರೀತಿಯ ಆಕ್ಸಿಡೆಂಟ್ ಆದಾಗ ಪೆಟ್ಟದಾಗ ರಕ್ತನಾಳಗಳು ದುರ್ಬಲ ಆಗಬಹುದು.

ದೇಹದಲ್ಲಿ ಪೋಷಕಾಂಶದ ಕೊರತೆಯಿಂದ ಆಗಬಹುದು. ನರಗಳು ದುರ್ಬಲವಾದರೆ ಹೇಗೆ ತಿಳಿಯುತ್ತದೆ ಎಂದರೆ ದೇಹದಲ್ಲಿ ಜೋಮು ಹಿಡಿದ ಹಾಗೆ ಆಗುತ್ತದೆತಲೆ ಸುತ್ತುವುದು. ಹೀಗೆ ಹಾಗುವುದಕ್ಕೆ ರಕ್ತನಾಳಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆಗದಿದ್ದರೆ ಹೀಗೆ ಆಗುತ್ತಾದೇ.ಕುತ್ತಿಗೆ ಜೋಮು ಹಿಡಿಯುವುದು ಬೆನ್ನು ನೋವು,ಕಿವಿ ಕೇಳುವುದಿಲ್ಲ,ಸ್ಪರ್ಶ ಜ್ಞಾನ ಕಡಿಮೆ ಆಗುತ್ತದೆ.,ವಿಪರೀತ ಬೆವರು,ಜೀರ್ಣ ಕ್ರಿಯೆ ಸಮಸ್ಸೆ *ಗ್ಯಾಸ್,ನೆನಪಿನ ಶಕ್ತಿ ಕಡಿಮೆ ಆಗುವುದು,ಹೃದಯದ ಬಡಿತ ಜಾಸ್ತಿ ಆಗುವುದು,ನಿದ್ರಾ ಹೀನತೆ

ಈ ಎಲ್ಲ ಸಮಸ್ಯೆಗಳನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.ಒಳ್ಳೆಯ ಪೌಷ್ಟಿಕ ವಾದಂತಹ ಆಹಾರವನ್ನು ಸೇವನೆ ಮಾಡುವುದರಿಂದ ಮತ್ತು ಯೋಗ, ಎಕ್ಸಸೈಜ್, ವಾಕಿಂಗ್ ಮಾಡುವುದು. ಈ ಒಂದು ಮನೆ ಮದ್ದು ಸೇವಿಸುವುದರಿಂದ ನರಗಳು ದುರ್ಬಲ ಆಗುವುದನ್ನು ತಡೆಯಬಹುದು.ಮನೆಮದ್ದು ಮಾಡುವ ವಿಧಾನ : ಒಂದು ಪಾತ್ರೆಗೆ ಒಂದು ಗ್ಲಾಸ್ ನೀರು, ಒಂದು ದೊಡ್ಡ ಏಲಕ್ಕಿ ಪುಡಿ, ಅರ್ಧ ಇಂಚು ಚೆಕ್ಕೆ, ಎರಡು ಲವಂಗವನ್ನು ಹಾಕಿ 3 ರಿಂದ 4 ನಿಮಿಷ ಚೆನ್ನಾಗಿ ಕುದಿಸಬೇಕು.ನಂತರ ಶೋದಿಸಿ ಜೊನಿ ಬೆಲ್ಲವನ್ನು ಹಾಕಿ ಮಿಕ್ಸ್ ಮಾಡಿ ಕುಡಿಯಬಹುದು.

ದೊಡ್ಡ ಏಲಕ್ಕಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೂ ನರಗಳ ಬಲಹೀನತೆಗೆ ಸಹಾಯವನ್ನು ಮಾಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಕಾಪರ್, ಐರನ್ ಅಂಶ ತುಂಬಾನೇ ಇದೆ.ಏಲಕ್ಕಿ ಸೇವನೆಯಿಂದ ಆಸಿಡಿಟಿ, ಪಿತ್ತ, ವಾಂತಿ ಸಮಸ್ಸೆ ಕಡಿಮೆ ಆಗುತ್ತದೆ.ಚಕ್ಕೆ ಸೇವನೆಯಿಂದ ಉರಿಯುತವನ್ನು ತಪ್ಪಿಸಬಹುದು.ಲವಂಗ ಸೇವನೆಯಿಂದ ಬ್ಲಾಡ್ ಶುಗರ್ ಲೆವೆಲ್ ಅನ್ನು ಮೇಂಟೈನ್ ಮಾಡುತ್ತದೆ.

ಬೆಲ್ಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಶುಗರ್ ಸಮಸ್ಯೆ ಇಲ್ಲದವರು ಆರಾಮವಾಗಿ ಬೆಲ್ಲವನ್ನು ಬಳಸುವುದರಿಂದ ಬೊನ್ ಗಳು ಸ್ಟ್ರಾಂಗ್ ಆಗುತ್ತವೆ. ಇದರಿಂದ ಒಳ್ಳೆಯ ಎನರ್ಜಿ ಸಿಗುತ್ತದೆ. ಪ್ರತಿದಿನ ಇದನ್ನು ತಿಂಡಿ ತಿಂಡಿ ತಿನ್ನುವ ಅರ್ಧಗಂಟೆ ಮೊದಲು ಇದನ್ನು ಸೇವಿಸಬೇಕು.ಒಂದು ತಿಂಡಿ ತಿಂದ ನಂತರ ಒಂದು ಗಂಟೆ ಬಳಿಕ ತೆಗೆದುಕೊಳ್ಳಬಹುದು.15 ದಿನ ತಪ್ಪದೇ ಕುಡಿಯುವುದರಿಂದ ಉತ್ತಮ ಫಲಿತಾಂಶ ನಿಮಗೆ ಸಿಗುತ್ತದೆ. ಆದಷ್ಟು ವಿಟಮಿನ್ ಬಿ12 ಅಂಶ ಇರುವ ಆಹಾರವನ್ನು ತೆಗೆದುಕೋಳ್ಳಬೇಕು.ಇದರಿಂದ ದೇಹದಲ್ಲಿ ರಕ್ತದ ಸಂಚಾರ ಸರಿಯಾಗಿ ಆಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment