ಈ ಕಾಯಿಲೆ ಬಂದರೆ 16 ಕೋಟಿ ಪಕ್ಕ ಹಾಕಲೇ ಬೇಕಂತೆ ವೈದ್ಯಕೀಯ ಲೋಕಕ್ಕೆ ತಲೆನೋವಾದ ಕಾಯಿಲೆ!
ಒಂದು ವೇಳೆ SMA(Spainal muscular atropi )ಕಾಯಿಲೆ ಬಂದರೆ 16 ಕೋಟಿ ಬೇಕಾಗುತ್ತದೆ. ಮನುಷ್ಯನ ದೇಹದಲ್ಲಿ 566 ಸ್ಕೆಲೀಟಲ್ ಮಝಲ್ ಇದೆ.206 ಬೊಂನ್ಸ್ ಇದೆ.SMA ಕಾಯಿಲೆ ತಾಯಿಯಾ ಗರ್ಭದಲ್ಲಿ ಇದ್ದಾಗ ಡಿಟೇಕ್ಟ್ ಮಾಡುವ ವ್ಯವಸ್ಥೆ ಇದೆ.ಈ ಕಾಯಿಲೆ ಬಂದರೆ ಮಕ್ಕಳಿಗೆ ಕುಳಿತುಕೊಲ್ಲುವುದಕ್ಕೆ ಆಗುವುದಿಲ್ಲ ಮತ್ತು ಉಸಿರಾಡುವುದಕ್ಕೆ ಕಷ್ಟ ಆಗುವುದು, ತಿಂದ ಆಹಾರ ನುಂಗುವುದಕ್ಕೆ ಕಷ್ಟ ಆಗುತ್ತದೆ. ಈ ರೀತಿ ಅನೇಕ ಮಕ್ಕಳು ಸಣ್ಣ ವಯಸ್ಸಿನಲ್ಲಿ ಚಿಕಿತ್ಸೆ ಸಿಗದೇ ಸತ್ತು ಹೋಗುತ್ತವೆ.ತಂದೆ ತಾಯಿಗೆ ರೆಸಿಸೀವ್ ಜಿನ್ ಇದ್ದಾರೆ ಮಕ್ಕಳಿಗೆ ಬರುತ್ತದೆ.ಇದಕ್ಕೆ ಚಿಕಿತ್ಸೆ ಇದೆ ಅದನ್ನು ಜಿನ್ ಥೆರಪಿ ಎಂದು ಕರೆಯುತ್ತಾರೆ. ಇದಕ್ಕೆ ಸುಮಾರು 16 ಕೋಟಿ ಹಣ ಬೇಕಾಗುತ್ತದೆ.