ಶನಿವಾರ 19 ತುಳಸಿ ದಳಗಳಿಂದ ಲಕ್ಷ್ಮೀನಾರಾಯಣನಿಗೆ ಹೀಗೆ ಪೂಜೆ ಮಾಡಿದರೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಅಖಂಡ ಐಶ್ವರ್ಯ ಸಿದ್ಧಿಯಾಗುತ್ತದೆ!

ಸಾಮಾನ್ಯವಾಗಿ ಎಲ್ಲರೂ ಪೂಜೆಯನ್ನು ಮಾಡಿ ಫಲಾಪೇಕ್ಷೆಯನ್ನು ನಿರೀಕ್ಷಿಸುತ್ತಾರೆ ಆದರೆ ಪೂಜೆಯನ್ನು ಮಾಡುವಾಗ ಒಂದು ವಿಶೇಷ ರೀತಿ ನಿಷ್ಕಲ್ಮಶವಾಗಿ ಮನಸ್ಸು ಶುದ್ಧವಾಗಿಟ್ಟುಕೊಂಡು ಪೂಜೆಯನ್ನು ಮಾಡಬೇಕು, ಆಗ ಮಾತ್ರ ಪೂಜೆಯ ಫಲ ನಮಗೆ ದೊರೆಯುತ್ತದೆ ಎನ್ನಬಹುದಾಗಿದೆ.ಇನ್ನು ಅದೇ ರೀತಿ ಶನಿವಾರದ ದಿನದಂದು ಮಹಾಲಕ್ಷ್ಮೀ ದೇವಿಗೆ ಈ ರೀತಿಯಾಗಿ ಪೂಜೆ ಮಾಡಿದರೆ ಮನೆಯಲ್ಲಿ ಸುಖ, ಶಾಂತಿ,ಸಂಪತ್ತು,ಅಖಂಡ ಐಶ್ವರ್ಯ ಪ್ರಾಪ್ತಿಯಾಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಶನಿವಾರದ ದಿನದಂದು ಶನಿ ದೇವರಿಗೆ ಪೂಜೆಯನ್ನು ಮಾಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ ಆದರೆ ಈ ಪೂಜೆಯನ್ನು ಬಹುಮುಖ್ಯವಾಗಿ ಶನಿವಾರದಂದು ಮಾಡಿದರೆ ಲಕ್ಷ್ಮೀ ದೇವಿಯ ಸಂಪೂರ್ಣ, ಆಶೀರ್ವಾದ ವನ್ನು ಪಡೆದುಕೊಳ್ಳಬಹುದಾಗಿದೆಶನಿ ಮಹಾತ್ಮರಿಗೆ ಪ್ರಿಯವಾದ ದೇವರು ಎಂದರೆ ಅದು ಕೃಷ್ಣ ಪರಮಾತ್ಮ,ಕೃಷ್ಣ ವಿಷ್ಣುವಿನ ಅವತಾರ ಹಾಗೂ ವಿಷ್ಣು ಲಕ್ಷ್ಮೀ ಪ್ರಿಯನಾಗಿರುತ್ತಾನೆ ಹಾಗಾಗಿ ಶನಿವಾರದ ದಿನದಂದು ಲಕ್ಷ್ಮೀ ಪೂಜೆಯನ್ನು ಹೀಗೆ ಮಾಡಬೇಕು.ಇನ್ನು ಶನಿವಾರದ ದಿನದಂದು ಲಕ್ಷ್ಮಿ ಸಂತುಷ್ಟಿ ಹೊಂದಿದರೆ ವಿಷ್ಣು ಸಂತೋಷಗೊಳ್ಳುತ್ತಾನೆ ಹಾಗೂ ವಿಷ್ಣು ಸಂತೋಷಗೊಂಡರೆ ಶನಿಯು ಸಂತೋಷಗೊಳ್ಳುತ್ತಾನೆ.

ಶನಿವಾರದ ದಿನದಂದು ಲಕನ್ನ ಮಾಡಲು 19 ತುಳಸಿ ದಳಗಳನ್ನು ತೆಗೆದುಕೊಳ್ಳಬೇಕು.ಅಂದರೆ 1ಕೊಂಬೆ ಯಲ್ಲಿ ಹತ್ತೊಂಬತ್ತು ತುಳಸಿ ದಳ ವಿರಬೇಕುಇನ್ನು ಶನಿವಾರದ ದಿನ ಲಕ್ಷ್ಮಿ ದೇವಿಯ ಫೋಟೋ ಮುಂದೆ ಕುಳಿತು ತುಪ್ಪದ ದೀಪವನ್ನು ಬೆಳಗಿಸಿ 19 ತುಳಸಿ ದಳಗಳಿಂದ ಅರ್ಚನೆಯನ್ನು ಮಾಡಬೇಕು. ಹಾಗೂಲಕ್ಷ್ಮಿ ಅಷ್ಟೋತ್ತರ ಪಠಿಸಬೇಕು ಅಥವಾ ಕೇಳಿಸಿಕೊಳ್ಳಬೇಕು ಹಾಗೂ ಕುಂಕುಮಾರ್ಚನೆಮ್ ಮಾಡಬೇಕು.ಇನ್ನು “ಓಂ ಮಹಾ ಲಕ್ಷ್ಮಿ ದೇವಿಯೇ ನಮಃ ” ಎಂಬ ಮಂತ್ರವನ್ನು ಪಠಿಸಬೇಕು ಈ ಪೂಜೆಯನ್ನು ಮಾಡಿದ ನಂತರ ಧೂಪದೀಪಾದಿಗಳ ಗಳಿಂದ ಪೂಜೆ ಸಲ್ಲಿಸಿ ನಂತರ1 ತಾಮ್ರದ ಪಾತ್ರೆ ತೆಗೆದುಕೊಂಡು ಅದರಲ್ಲಿ 1 ರೂ ನಾಣ್ಯವನ್ನು ಹಾಕಿ ಪೂಜೆಯಲ್ಲಿ ಇಡಬೇಕು.ಇದರಿಂದ ಲಕ್ಷ್ಮೀ ದೇವಿಯ ಅನುಗ್ರಹ ಸಂಪೂರ್ಣವಾಗಿ ದೊರೆಯುತ್ತದೆ ಜೊತೆಗೆ ವಿಷ್ಣುವು ಸಂತೃಪ್ತಿ ಹೊಂದುತ್ತಾನೆ ಇದರ ಜೊತೆಗೆ ಶನಿ ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಧನ್ಯವಾದಗಳು.

Related Post

Leave a Comment