ನಿಮಗೆ ತಕ್ಷಣ ಹಣ ಬೇಕಾದರೆ ಈ ಸಂಖ್ಯೆಯನ್ನು ಹೇಳಿ ಸಾಕು 24 ಗಂಟೆ ಒಳಗೆ ಹಣ ಬರುತ್ತದೆ.ಬೇಕಾದರೆ ಪರೀಕ್ಷೆ ಮಾಡಿ ನೋಡಿ

ನೀವು ಎಷ್ಟೇ ಬಡವರು ಶ್ರೀಮಂತರು ಆಗಿದ್ದರು ಕಷ್ಟದ ಸ್ಥಿತಿಗಳನ್ನು ಕೇಲವೊಮ್ಮೆ ಎದುರಿಸಬೇಕಾಗುವ ಸ್ಥಿತಿ ನಿಮಗೆ ಬರುತ್ತಾದೇ.ಈ ಪ್ರಾಯೋಗವನ್ನು ಮಾಡಿದರೆ ತಾಯಿ ಲಕ್ಷ್ಮಿ ದೇವಿ ಆಕರ್ಷಣೆಗೆ ಒಳಗಾಗುತ್ತಾರೆ. ಜೊತೆಯಲ್ಲಿ ನಿಮ್ಮ ಕೆಲಸದಲ್ಲಿ ಇರುವಂತಹ ವಿಘ್ನಕೂಡ ದೂರವಾಗುತ್ತದೇ.ನಂತರ ಸುಖ ಶಾಂತಿ ನೆಮ್ಮದಿ ಎಲ್ಲಾ ಸಿಗುತ್ತವೆ.ಪ್ರತಿಯೊಂದು ವಿಷಯಗಳಿಗೆ ತಮ್ಮದೇ ಆದ ಒಂದು ಗಣಿತ ಇರುತ್ತದೇ.ಒಂದು ವೇಳೆ ಈ ಗಣಿತ ಲೆಕ್ಕಚಾರ ಏನಾದರು ಹಾಳಾದರೆ ಆಗ ನಿಮ್ಮ ಜೀವನದಲ್ಲಿ ತೊಂದರೆಗಳು ಕಷ್ಟಗಳು ಬರಲು ಶುರುವಾಗುತ್ತವೆ. ಉದಾಹರಣೆಯಾಗಿ ಓಂ ನಾಮ ಶಿವಾಯ ಮಂತ್ರವನ್ನು ಪಂಚಾಕ್ಷರಿ ಮಂತ್ರ ಎಂದು ಹೇಳುತ್ತಾರೆ.ಗ್ರಹಗಳನ್ನು ನವವ್ರಹ ಲೆಕ್ಕದಲ್ಲಿ ಹೇಳುತ್ತಾರೆ.ಇದೆ ರೀತಿ ಪ್ರತಿಯೊಂದು ವಿಷಯದಲ್ಲಿ ತಮ್ಮದೇ ಆದ ಗಣಿತ ಅಂದರೆ ಲೆಕ್ಕಚಾರ ಇರುತ್ತದೆ.ಈ ಪ್ರಾಯೋಗವನ್ನು ಮಾಡಲು ಗಣಿತವನ್ನು ಬಳಸಬೇಕು.ಇದು ತುಂಬಾನೇ ಸರಳವಾದ ಉಪಾಯವಾಗಿದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಒಂದು ವೇಳೆ ಜೀವನದಲ್ಲಿ ಸಾಲ, ನೌಕರಿ ಸಿಗದೇ ಇರುವುದು, ವ್ಯವಸಾಯದಲ್ಲಿ ನಷ್ಟ ಆಗುವುದು, ಸುಖ ಶಾಂತಿ ನೆಮ್ಮದಿ ಬರುತ್ತಿಲ್ಲ ಎಂದು ನಿಮಗೆ ಅನಿಸಿದರೆ ಈ ಪ್ರಯೋಗವನ್ನು ಒಮ್ಮೆಯಾದ್ರು ಮಾಡಿ ನೋಡಿರಿ.ಯಾಕೆಂದರೆ ಇದನ್ನು ಮಾಡಿದವರಿಗೆ ತುಂಬಾ ಲಾಭ ಕೂಡ ಸಿಗುತ್ತದೆ.ಮೊದಲು ಭಗವಂತನದ ಶಿವನ ಮಂದಿರಕ್ಕೆ ಹೋಗಬೇಕು. ನಂತರ ಶಿವನ ಲಿಂಗವನ್ನು ನಿರಂತರವಾಗಿ ನೋಡಬೇಕು.ಶಿವನನ್ನು ನೋಡುತ್ತಾ ಮನಸ್ಸಿನಲ್ಲಿ ಕೆಲವು ನಂಬರ್ ಗಳನ್ನು ಹೇಳಿಕೊಳ್ಳಬೇಕು.

11 ಅಂಕವು ಭಗವಂತನದ ರುದ್ರನ ಅಂಕ ಕೂಡ ಆಗಿದೆ.ಇದೆ ರೀತಿ 12 ಅಂಕವನ್ನು ಮನಸ್ಸಿನಲ್ಲಿ ಹೇಳಿಕೊಳ್ಳಬೇಕು.ಇದು ಸೂರ್ಯ ದೇವರ ಪ್ರತಿಕಾ ಆಗಿದೆ.11 ಮತ್ತು 12 ನಂತರ 8 ಅಂಕೆಯನ್ನು ಹೇಳಬೇಕು.8 ಅಂಕವು ಧನ ಸಂಪತ್ತನ್ನು ಅಕರ್ಶಿಸುವ ಅಂಕೆ ಆಗಿದೆ.ಇದು ತಾಯಿ ಅಷ್ಟ ಲಕ್ಷ್ಮಿಯ ಅಂಕ ಕೂಡ ಆಗಿದೆ. ಹಾಗಾಗಿ 8 ಅಂಕೆಯನ್ನು ಮನಸ್ಸಿನಲ್ಲಿ ಹೇಳಬೇಕು.ಇದೆ ರೀತಿ ನಂತರ ಎರಡು ಅಂಕವನ್ನು ಹೇಳಬೇಕು.

ಈ ಎರಡು ಅಂಕವು ಅಶ್ವಿನಿ ಕುಮಾರರನ್ನು ಆಕರ್ಷಿಸುತ್ತವೆ.ಇವರು ಉತ್ತಮವಾದ ಅರೋಗ್ಯವನ್ನು ನಿಮಗೆ ನೀಡುವಂತಹ ದೇವರು ಆಗಿದ್ದರೆ. ಸಾಮಾನ್ಯವಾಗಿ ತುಂಬಾ ಜನರ ಜೀವನದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಸ್ಸೆಗಳೆ ಜಾಸ್ತಿ ಆಗಿರುತ್ತದೆ.ಹಾಗಾಗಿ ಧನ ಹಾನಿಯನ್ನು ಕಾಣುತ್ತ ಇರುತ್ತಾರೆ.ಹಾಗಾಗಿ ಈ ಅಂಕೆಗಳನ್ನು ನೀವು ಬರೆದು ಇಟ್ಟುಕೊಳ್ಳಿ 11,12,8 ಮತ್ತು 2.

ಈ ಎಲ್ಲಾ ಅಂಕೆಯನ್ನು ಸೇರಿಸಿದರು ಸಹ ನಿಮಗೆ 33 ಅಂಕೆ ಬರುತ್ತದೆ.ಇದು ಎಲ್ಲಾನು ದೇವನು ದೇವತೆಗಳ ಮತ್ತು ಸಂಪೂರ್ಣ ಬ್ರಹಾಂಡದ ಅಂಕೆಯಾಗಿದೆ.ಕೇವಲ ನಾಲ್ಕು ಅಂಕೆಗಳಲ್ಲಿ ಎಲ್ಲಾ ವಿಷಯಗಳು ಒಗ್ಗೂಡುತ್ತವೆ.ಹಾಗಾಗಿ ಈ ನಂಬರ್ ಗಳನ್ನು ಬಳಸಬೇಕು.ಜೀವನದಲ್ಲಿ ಇಂತಹ ಸ್ಥಿತಿಗಳು ಬಂದರೆ ಶಿವ ಲಿಂಗದ ಹತ್ತಿರ ಹೋಗಿ ಶಿವಲಿಂಗವನ್ನು ನಿರಂತರವಾಗಿ ನೋಡಿ ಮನಸ್ಸಿನಲ್ಲಿ 11,12,8,2 ಅಂಕೆಯನ್ನು ಜಪ ಮಾಡಬೇಕು.ಇದೆ ರೀತಿ 15 ನಿಮಿಷದವರೆಗೆ ಶಿವ ಲಿಂಗವನ್ನು ನೋಡುತ್ತಾ ಮಾಡಬೇಕು.ಈ ಪ್ರಯೋಗ ಮಾಡುವ ಮೊದಲು ಶಿವ ಲಿಂಗದ ಮೇಲೆ ಒಂದು ಲೋಟ ನೀರು ಹಾಕಬೇಕು ಮತ್ತು ಮುಗಿದ ನಂತರವು ಕೂಡ ಒಂದು ಲೋಟ ನೀರು ಹಾಕಿ ಅಭಿಷೇಕ ಮಾಡಬೇಕು.ನಂತರ ಮನೆಗೆ ಬನ್ನಿ ಹಾಗು ಇದೆ ರೀತಿ 11 ದಿನಗಳ ವರೆಗೆ ನಿರಂತರವಾಗಿ ಮಾಡಿದರೆ ನಿಮ್ಮ ಜೀವನದಲ್ಲಿ ಇರುವ ಎಲ್ಲಾ ಕಷ್ಟಗಳು ನಿವರಣೆ ಆಗುತ್ತದೆ.ಹಣದ ದಾರಿ ನಿಮಗಾಗಿ ತೆರೆಯುತ್ತವೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment