ಒಂದೇ ದಿನದಲ್ಲಿ ಮೊಡವೆ ನೀವಾರಿಸಲು ಈ ಕ್ರೀಮ್ ಬಳಸಿ!

ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳುವುದು ಸಾಮಾನ್ಯ. ಹಾರ್ಮೋನ್ ಬದಲಾವಣೆಯಿಂದ ಮೊಡವೆಗಳು ಆಗುತ್ತದೆ.ಕೆಲವರಿಗೆ ಮೊಡವೆಗಳು ಅಧಿಕ ಪ್ರಮಾಣದಲ್ಲಿ ಕಾಣಿಸುತ್ತದೆ.ಮೊಡವೆಯಿಂದ ಬರುವ ಕಲೆಗಳು ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ.ಕೆಲವು ಔಷಧಿಯಿಂದ ಮೊಡವೆಗಳನ್ನು ನಿವಾರಿಸಬಹುದು. ಮಾರ್ಸ್ ಅವರ ಆಂಟಿ ಆಕ್ನೆ ಜೆಲ್ ಇದು. ಇದು ಬಹಳ ಉತ್ತಮವಾದ ಒಂದು ಕ್ರೀಮ್ ಆಗಿದೆ.

ಈ ಕ್ರೀಮ್ ಅನ್ನು ಮೊಡವೆ ಮೇಲೆ ಹಚ್ಚಿದರೆ ಮಾರನೇ ದಿನವೇ ನಿಮಗೆ ವ್ಯತ್ಯಾಸ ತಿಳಿಯುತ್ತದೆ.ಈ ಕ್ರೀಮ್ ನಲ್ಲಿ ಯಾವುದೇ ರೀತಿಯ ಬೇಡದ ಕೆಮಿಕಲ್ ಇಲ್ಲ.ಅದರಲ್ಲೂ ಗ್ಲೈಕಾಲಿಕ್ ಆಸಿಡ್. ಇದನ್ನು ಮೊಡವೇಗಳ ಚಿಕಿತ್ಸೆಗೆ ಬಳಸಲಾಗುತ್ತದೆ ಮತ್ತು ಬೇಗನೆ ಮೊಡವೆಗಳನ್ನು ನೀವಾರಿಸುತ್ತದೆ.ಇದರಲ್ಲಿ ಇರುವ ಅಂಶಗಳು ರಂದ್ರವನ್ನು ಸ್ವಚ್ಛಗೊಳಿಸಿ ಮೊಡವೆಯನ್ನು ನೀವಾರಿಸುತ್ತದೆ.

ಮೊಡವೆಯಿಂದ ಉಂಟಾಗುವ ಓಪನ್ ಪೋರ್ ಸಮಸ್ಯೆಯನ್ನು ಕೂಡ ಇದು ಬೇಗನೆ ನೀವಾರಿಸುವ ಶಕ್ತಿಯನ್ನು ಹೊಂದಿದೆ.ವಿಟ್ ಬಿ3 ಎನ್ನುವ ಅಂಶ ಮೊಡವೆ ಮತ್ತು ಮೊಡವೆ ಕಲೆಗಳನ್ನು ಬೇಗನೆ ನೀವಾರಿಸುವ ಶಕ್ತಿಯನ್ನು ಹೊಂದಿದೆ.ಇನ್ನು ಝೀಕ್ ಮೋಡವೇಗಳ ಉರಿ ಕೆಂಪಾಗುವಿಕೆಯನ್ನು ಕಡಿಮೆ ಮಾಡುತ್ತದೆ ಹಾಗೂ ಮುಖದಲ್ಲಿ ಅತಿಯಾದ ಎಣ್ಣೆ ಉತ್ಪದನೆ ಆಗದಂತೆ ನೋಡಿಕೊಳ್ಳುತ್ತದೆ.ಅಷ್ಟೇ ಅಲ್ಲ ಮೊಡವೆ ಅಲರ್ಜಿ ತುರಿಕೆಯನ್ನು ನೀವಾರಿಸುತ್ತದೆ.ಇದರಲ್ಲಿ ಬಳಸಿರುವ ಸಾಮಗ್ರಿಗಳಿಂದ ಮೊಡವೆ ಬೇಗಾ ನಿವಾರಣೆ ಆಗುತ್ತದೆ.

ಮೊದಲು ಉತ್ತಮವಾದ ಫೇಸ್ ವಾಶ್ ಯಿಂದ ಮುಖವನ್ನು ತೊಳೆಯಿರಿ.ನಂತರ ಈ ಕ್ರೀಮ್ ಅನ್ನು ಮುಖಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ.ದಿನದಲ್ಲಿ ಎರಡು ಭಾರಿ ಬಳಸಿದರೆ ಬೇಗನೆ ಫಲಿತಾಂಶ ದೊರೆಯುತ್ತದೆ.

Related Post

Leave a Comment