ಹೊಟ್ಟೆ ,ತೋಳು ,ಸೊಂಟದ ಸುತ್ತು ನೀರಿನಂತೆ ಕರಗುತ್ತದೆ! ಮತ್ತೆ ಈ ಜನ್ಮದಲ್ಲಿ ತೂಕ ಜಾಸ್ತಿ ಆಗುವುದಿಲ್ಲ ಹಿಂದಿನ ಪದ್ಧತಿ ನಿಮಗಾಗಿ!

ಸಾಮಾನ್ಯವಾಗಿ ಈಗ ಪ್ರತಿಯೊಬ್ಬರಲ್ಲೂ ತೂಕ ಹೆಚ್ಚಾಗುವ ಮತ್ತು ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.ಇದಕ್ಕೆ ಪ್ರಮುಖವಾಗಿ ಅನೇಕ ಕಾರಣಗಳಿವೆ ಅದರಲ್ಲಿ ಮುಖ್ಯವಾದುದು ಅವಸರದ ಜೀವನ ಶೈಲಿ ಯಿಂದ ಅವಸರವಾಗಿ ಊಟ ಮಾಡುವುದು ಇದು ಬೊಜ್ಜು ,ತೂಕ ಹೆಚ್ಚಾಗುವುದಕ್ಕೆ ಮತ್ತು ಇನ್ನಿತರ ತೊಂದರೆಗಳು ಕಾರಣವಾಗಬಹುದು.ಈ ರೀತಿಯಾದಂತಹ ಸಮಸ್ಯೆಗಳಿಂದ ಹೊರಗೆ ಬರಲು ಎಕ್ಸರ್ಸೈಜ್ ಮಾಡುವುದು ,ಜಿಮ್ ಹೋಗುವುದನ್ನು ಅನೇಕರು ಮಾಡುತ್ತಾರೆ ಆದರೆ ಈ ರೀತಿ ಮಾಡದೆ ಹೇಗೆ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಪದ್ದತಿಯು ಹಿಂದಿನ ಪದ್ಧತಿಯಾಗಿರುತ್ತದೆ.ಹಿಂದಿನ ಕಾಲದಲ್ಲಿ ಹಬ್ಬ ಹರಿದಿನಗಳ ಸಮಯದಲ್ಲಿ ಮತ್ತು ವ್ರತ ಆಚರಣೆಯ ಸಮಯದಲ್ಲಿ ಉಪವಾಸ ಇರುತ್ತಿದ್ದರು ಆದ್ದರಿಂದ ಅವರು ಹೆಚ್ಚು ತೂಕವಿಲ್ಲದೆ ಬೊಜ್ಜಿನಿಂದ ಕೂಡಿರದೆ ಶಕ್ತಿಯುತವಾಗಿರುತ್ತಿದ್ದರು.ಇನ್ನು ಮೊದಲಿಗೆ16 ಗಂಟೆಯವರೆಗೂ ಏನನ್ನೂ ಸೇವಿಸಬಾರದು.ಉದಾಹರಣೆಗೆ ಸಂಜೆ 8 ಗಂಟೆಗೆ ನೀವು ಊಟವನ್ನೂ ಮಾಡಿದರೆ ಬೆಳಿಗ್ಗೆ 11 ಗಂಟೆಯವರೆಗೂ ಏನನ್ನೂ ಸೇವಿಸಬಾರದು. ನಂತರ ತುಂಬಾ ಕಮ್ಮಿ ಕ್ಯಾಲೋರಿ ಹೊಂದಿರುವ ಆಹಾರವನ್ನು ಸೇವಿಸಬೇಕು.

ಕಡಿಮೆ ಕ್ಯಾಲೋರಿ ಆಹಾರದಲ್ಲಿ ತರಕಾರಿ ಜ್ಯೂಸ್ ,ಸೂಪ್ ಗಳು ,ಹಣ್ಣಿನ ಜ್ಯೂಸ್ ,ಕಾಫಿ ಮತ್ತು ಮಜ್ಜಿಗೆಯನ್ನು ಕುಡಿಯಬಹುದು.ವಾರದಲ್ಲಿ 7 ದಿನವೂ ಹೀಗೆ ಮಾಡಿದರೆ ಉತ್ತಮ ಲಾಭದ ಪರಿಣಾಮವನ್ನು ಕಾಣಬಹುದು ಆದರೆ ಕೆಲವರಿಗೆ ಆಗದಿದ್ದ ಪಕ್ಷದಲ್ಲಿ ವಾರದಲ್ಲಿ 2 ರಿಂದ 3 ದಿನವಾದರೂ ಕಠಿಣವಾಗಿ ಮನಸಿಟ್ಟು ಹೀಗೆ ಮಾಡಿ ನೋಡಿ.ಕಡಿಮೆ ಕ್ಯಾಲರಿ ಹೊಂದಿರುವ ಆಹಾರಗಳು ಯಾವುವು ಎಂಬುದರ ಮಾಹಿತಿ ತಿಳಿಯಲು ಇಂಟರ್ನೆಟ್ ಮೊರೆ ಹೋಗಿ
ಆದರೆ 16 ಗಂಟೆಯವರೆಗೂ ಏನನ್ನೂ ಸೇವಿಸದಿರುವ ಪದ್ದತಿಯನ್ನು ತೂಕ ಕಳೆದುಕೊಳ್ಳಲು ಆಚರಿಸಬೇಕು.

ಸಾಮಾನ್ಯವಾದ ಆಹಾರವನ್ನು ಸೇವಿಸಬೇಕು.ಯಾವುದೇ ರೀತಿಯ ಕರಿದ ಪದಾರ್ಥಗಳು,ಜಂಕ್ ಫುಡ್ ,ನಾನ್ ವೆಜ್,ತುಪ್ಪ ,ತಂಪಾದ ಪಾನೀಯ ಗಳನ್ನು ಸೇವಿಸಬಾರದು.ಇನ್ನೂ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಅಂದರೆ 16 ಘಂಟೆಯ ಉಪವಾಸದ ನಂತರ ಈ ಜ್ಯೂಸನ್ನು ಮಾಡಿಕೊಂಡು ಸೇವಿಸಿ ಇದು ನಿಮ್ಮ ತೂಕವನ್ನು ಇಳಿಸಲು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು.ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರಿಗೆ 1 ಸ್ಪೂನ್ ಜೀರಿಗೆ ,1ಸ್ಪೂನ್ ಧನಿಯಾ ಅಂದರೆ ಕೊತ್ತಂಬರಿ ಬೀಜ ಮತ್ತು 1ಸ್ಪೂನ್ ಸೋಂಪು ಕಾಳನ್ನು ಹಾಕಿ ಮಿಕ್ಸ್ ಮಾಡಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಹೀಗೆ ಪ್ರತಿದಿನ ರಾತ್ರಿ ಮಲಗುವ ಮುನ್ನ ಹೀಗೆ ಮಾಡಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.ಕುಡಿಯುವ ಸಮಯದಲ್ಲಿ 1 ಸ್ಪೂನ್ ಜೇನು ತುಪ್ಪವನ್ನು ಬೆರೆಸಿಕೊಂಡು ಕುಡಿಯಬಹುದು.ಇದರಿಂದ ದೇಹದಲ್ಲಿರುವ ಬೊಜ್ಜು ನಿವಾರಣೆಯಾಗಿ ತೂಕ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.ಧನ್ಯವಾದಗಳು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment