ನಿಮ್ಮ ರಾಶಿಯ ಪ್ರಕಾರ ಇದನ್ನು ಅನುಸರಿಸಿದರೆ ನಿಮ್ಮ ಜೀವನವೂ ಪ್ರಣಯದಿಂದ ಕೂಡಿರುತ್ತದೆ!

ಜ್ಯೋತಿಷ್ಯಶಾಸ್ತ್ರದ ಪ್ರಕಾರ ವೈವಾಹಿಕ ಜೀವನವು ಶುಕ್ರ ಮತ್ತು ಗುರುವನ್ನು ಅವಲಂಬಿಸಿರುತ್ತದೆ. ವೈವಾಹಿಕ ಸಂಬಂಧಗಳಲ್ಲಿ ಸಮೃದ್ಧಿಗೆ ಮುಖ್ಯವಾಗಿ ಶುಕ್ರ ಮತ್ತು ಗುರುವಿನ ಸ್ಥಾನ ಪ್ರಮುಖವಾಗಿರುತ್ತದೆ.ನಿಮ್ಮ ಸಂಗಾತಿ ನಿಮ್ಮನ್ನು ಪ್ರೀತಿಸುತ್ತಾರೋ ಇಲ್ಲವೋ, ನಿಮ್ಮ ಪ್ರೀತಿಯ ಜೀವನದಲ್ಲಿ ಪ್ರಣಯ ಇದೆಯೋ ಇಲ್ಲವೋ ಎನ್ನುವುದು ಶುಕ್ರ ಗ್ರಹದ ಸ್ಥಾನದ ಮೇಲೆ ನಿರ್ಧಾರಿತವಾಗಿದೆ. ಮುಖ್ಯವಾಗಿ ಪತಿ-ಪತ್ನಿಯರಿಬ್ಬರ ಕುಂಡಲಿಯಲ್ಲಿ ಗ್ರಹಗಳ ಸ್ಥಾನ ಮತ್ತು ರಾಶಿ ಚಿಹ್ನೆಗಳು ಅವರ ವೈವಾಹಿಕ ಜೀವನ ಎಷ್ಟು ಸಂತೋಷವಾಗಿ ಇರುತ್ತದೆ ಎನ್ನುವುದನ್ನು ನಿರ್ಧರಿಸುತ್ತದೆ.

ನಿಮ್ಮ ರಾಶಿಚಕ್ರದ ಪ್ರಕಾರ ನಿಮ್ಮ ವೈವಾಹಿಕ ಜೀವನವನ್ನು ಸುಂದರವಾಗಿಸಲು ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ತಿಳಿಯಲು ಇದನ್ನು ಪೂರ್ತಿ ಓದಿಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮೇಷ ರಾಶಿ :ಬೆಂಕಿಯ ಅಂಶವನ್ನು ಹೊಂದಿರುವ ಈ ರಾಶಿಚಕ್ರದ ಜನರು. ಸ್ವಭಾವ ಸ್ವಲ್ಪ ಉರಿ ಸ್ವಭಾವದವರು ಎಂದು ಪರಿಗಣಿಸಲಾಗಿದೆ ಮತ್ತು ಅವರು ಬೇಗನೆ ಕೋಪಗೊಳ್ಳುತ್ತಾರೆ. ಅವರ ವೈವಾಹಿಕ ಜೀವನವು ಸಾಮಾನ್ಯವಾಗಿ ಚೆನ್ನಾಗಿರುತ್ತದೆ ಮತ್ತು ಅವರ ಜೀವನ ಸಂಗಾತಿ ಪ್ರಾಮಾಣಿಕ ಮತ್ತು ಸಂವೇದನಾಶೀಲರಾಗಿದ್ದಾರೆ. ಮಿಥುನ ಅಥವಾ ಕನ್ಯಾ ರಾಶಿಯ ಸಂಗಾತಿಯನ್ನು ತಪ್ಪಿಸಬೇಕು.ವೈವಾಹಿಕ ಜೀವನದ ಯೋಗ ಕ್ಷೇಮಕ್ಕಾಗಿ ನೀವು ಹೂವಿನ ಹಾರವನ್ನು ಧರಿಸಬಹುದು.

ವೃಷಭ ರಾಶಿ :ವೃಷಭ ರಾಶಿಯವರ ವೈವಾಹಿಕ ಜೀವನವು ಚೆನ್ನಾಗಿ ನಡೆಯುತ್ತದೆ. ಸಂಗಾತಿ ಮತ್ತು ಅವರ ನಡುವಿನ ಸಂಬಂಧವು ಹೆಚ್ಚು ರೋಮ್ಯಾಂಟಿಕ್ ಆಗಿ ಇರುವುದಿಲ್ಲ.ನೀವು ಇನ್ನು ಸಂಗಾತಿಯನ್ನು ಹುಡುಕುತ್ತಿದ್ದಾರೆ ಧನಸ್ಸು ರಾಶಿ ಮತ್ತು ಮೀನ ರಾಶಿ ಚಕ್ರದ ಚಿಹ್ನೆಯನ್ನು ವರೆತು ಪಡಿಸಿ. ನೀವು ಇತರ ರಾಶಿ ಚಕ್ರದ ಸಂಗಾತಿಯನ್ನು ಪಡೆಯಬಹುದು.ಜೀವನದಲ್ಲಿ ಪ್ರಣಯ,ಪ್ರೇಮ ಮತ್ತು ವೈವಾಹಿಕ ಜೀವನದ ಸಂತೋಷಕ್ಕಾಗಿ ನೀವು ಹನುಮಂತನನ್ನು ಪೂಜಿಸಬೇಕು.

ಮಿಥುನ ರಾಶಿ :ಮಿಥುನ ರಾಶಿಯವರು ಸ್ವಭಾವದಲ್ಲಿ ಸ್ವಲ್ಪ ಚಂಚಲರಾಗಿದ್ದಾರೆ. ಆದರೆ ಅವರ ವೈವಾಹಿಕ ಜೀವನವು ಸರಳವಾಗಿದೆ ಮತ್ತು ಅವರ ಜೀವನದಲ್ಲಿ ಸ್ವಲ್ಪ ಏರಿಳಿತ ಇದ್ದರು ಎಲ್ಲವು ಚೆನ್ನಾಗಿ ನಡೆಯುತ್ತದೆ. ರಾಶಿಯವರ ಮನಸ್ಸು ಆಗಾಗ ಬದಲಾಗುತ್ತದೆ.ಈ ರಾಶಿಯವರು ಮೇಷ ಮತ್ತು ವೃಶ್ಚಿಕ ರಾಶಿಯ ಜನರು ಮದುವೆ ಆಗುವುದನ್ನು ತಪ್ಪಿಸಬೇಕು. ವೈವಾಹಿಕ ಜೀವನದಲ್ಲಿ ಸಂತೋಷವನ್ನು ಕಾಣಲು ಮದುವೆ ನಂತರ ಅರಿಶಿಣ ಬೆರೆಸಿದ ನೀರನ್ನು ಸೂರ್ಯನಿಗೆ ಅರ್ಪಿಸಬೇಕು.

ಕಟಕ ರಾಶಿ: ಈ ರಾಶಿಯ ಜನರು ವೈವಾಹಿಕ ಜೀವನದಲ್ಲಿ ಕೆಲವು ತೊಂದರೆಗಳನ್ನು ಎದುರಿಸುತ್ತಾರೆ. ಅವರ ಅಭಿಪ್ರಾಯ ಮತ್ತು ಸಂಗಾತಿಯಾ ಅಭಿಪ್ರಾಯಗಳೊಂದಿಗೆ ಒಂದಾಣಿಕೆ ಆಗುವುದಿಲ್ಲ.ಈ ಕಾರಣದಿಂದ ಅವರು ಒತ್ತಡವನ್ನು ಅನುಭವಿಸುತ್ತಾರೆ. ಕನ್ಯಾ ಮತ್ತು ವೃಷಭ ರಾಶಿಯವರು ಮದುವೆ ಆಗುವುದನ್ನು ತಪ್ಪಿಸಬೇಕು. ಶನಿದೇವನು ಪೂಜಿಸುವ ಮೂಲಕ ನಿಮಗೆ ವೈವಾಹಿಕ ಸಂತೋಷ ಸಿಗುತ್ತದೆ.

ಸಿಂಹ ರಾಶಿ :ಸೂರ್ಯನ ಒಡೆತನದ ಈ ರಾಶಿಚಕ್ರದ ಜನರ ವೈವಾಹಿಕ ಜೀವನವು ಆರಂಭದಲ್ಲಿ ತೊಂದರೆಗಳಿಂದ ಕೂಡಿರುತ್ತದೆ ಮತ್ತು ನಂತರ ಎಲ್ಲವೂ ಕ್ರಮೇಣ ಸರಿಯಾಗಿ ಹೋಗಲು ಪ್ರಾರಂಭಿಸುತ್ತದೆ. ಆರಂಭದಲ್ಲಿ ಸಂಗಾತಿಯೊಂದಿಗೆ ಹೊಂದಿಕೊಳ್ಳುವುದಿಲ್ಲ ಮತ್ತು ಇಬ್ಬರ ನಡುವಿನ ಒಂದು ತಿಳುವಳಿಕೆಯಿಂದ ಅವರ ಜೀವನವು ಸರಿ ಆಗುತ್ತದೆ. ಮಕರ ಮತ್ತು ಕುಂಭ ರಾಶಿಯವರನ್ನು ಮದುವೆ ಆಗುವುದನ್ನು ತಪ್ಪಿಸಬೇಕು. ಪ್ರತಿ ಶನಿವಾರ ಯಾವುದಾದರೂ ವಸ್ತುವನ್ನು ದಾನ ಮಾಡಬೇಕಾಗುತ್ತದೆ.

ಕನ್ಯಾ ರಾಶಿ :ಈ ರಾಶಿಯವರ ವೈವಾಹಿಕ ಜೀವನವು ಆರಂಭದಲ್ಲಿ ಸ್ವಲ್ಪ ಕಷ್ಟವಾಗಬಹುದು ಆದರೆ ನಂತರ ಅವರ ಸ್ವಂತ ಪ್ರಯತ್ನದಿಂದ ಎಲ್ಲವು ಸರಿ ಆಗಲು ಪ್ರಾರಂಭವಾಗುತ್ತದೆ.ಈ ರಾಶಿಯವರು ತಮ್ಮ ಸಂಗಾತಿಯನ್ನು ಹೆಚ್ಚು ಪ್ರೀತಿಸುತ್ತಾರೆ.ಆದರೆ ಅವರಿಗೆ ಹೆಚ್ಚು ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ. ಕಟಕ ರಾಶಿ,ವೃಶ್ಚಿಕ ರಾಶಿ,ಮೇಷ ರಾಶಿಯವರನ್ನು ಮದುವೆ ಆಗುವುದನ್ನು ತಪ್ಪಿಸಬೇಕು. ಸೋಮವಾರ ಶಿವನನ್ನು ಪೂಜಿಸುವುದು ಇವರಿಗೆ ಪ್ರಯೋಜನಕಾರಿ.

ತುಲಾ ರಾಶಿ :ತುಲಾ ರಾಶಿಯ ಅಧಿಪತಿ ಶುಕ್ರ. ಈ ರಾಶಿ ಜನರ ವೈವಾಹಿಕ ಜೀವನ ಸುಲಭವಲ್ಲ. ಈ ರಾಶಿಯವರ ಧನಸ್ಸು ಮತ್ತು ಮೀನ ರಾಶಿ ಜನರನ್ನು ಮದುವೆಯಾಗಬಾರದು.ಓಂ ದುರ್ಗೆ ನಮಃ ಎಂದು ಜಪಿಸುವುದರಿಂದ ಅವರಿಗೆ ಲಾಭ ಆಗಲಿದೆ.

ವೃಶ್ಚಿಕ ರಾಶಿ: ಈ ರಾಶಿ ಜನರ ವೈವಾಹಿಕ ಜೀವನವು ಚೆನ್ನಾಗಿರುತ್ತದೆ. ಈ ರಾಶಿಯವರು ಮಿಥುನ ಮತ್ತು ಕನ್ಯಾ ರಾಶಿ ಜನರನ್ನು ಮದುವೆ ಆಗಬಾರದು. ಸಂತೋಷದ ದಾಂಪತ್ಯ ಜೀವನಕ್ಕಾಗಿ ಅವರು ವಜ್ರ ಅಥವಾ ಸ್ಪಟಿಕವನ್ನು ಧರಿಸಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಧನಸ್ಸು ರಾಶಿ :ಈ ರಾಶಿ ಜನರ ವೈವಾಹಿಕ ಜೀವನದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ.ಈ ರಾಶಿಯವರು ವೃಷಭ ಮತ್ತು ತುಲಾ ರಾಶಿ ಜನರನ್ನು ಮದುವೆ ಆಗಬಾರದು. ಪ್ರತಿದಿನ ತುಳಸಿಗೆ ದೀಪವನ್ನು ಬೆಳಗುವುದರಿಂದ ನಿಮಗೆ ಎಲ್ಲಾ ರೀತಿಯ ಪ್ರಯೋಜನಗಳು ಸಿಗುತ್ತದೆ.

ಮಕರ ರಾಶಿ :ಇವರ ವೈವಾಹಿಕ ಜೀವನದಲ್ಲಿ ಅತ್ಯಂತ ವಿಶೇಷ ಸಂಗತಿ ಎಂದರೆ ಅವರು ಸಂಗಾತಿಯೊಂದಿಗೆ ಸಾಕಷ್ಟು ಜಗಳವನ್ನು ಆಡುತ್ತಾರೆ. ಆದರೆ ಇಬ್ಬರ ನಡುವೆ ಸಾಕಷ್ಟು ಪ್ರೀತಿ ಸಹ ಇರುತ್ತದೆ. ಈ ರಾಶಿಯವರು ಸಿಂಹ,ವೃಶ್ಚಿಕ ಧನಸ್ಸು ರಾಶಿಯ ಜನರನ್ನು ಮದುವೆಯಾಗಬಾರದು. ಶಿವನ ಆರಾಧನೆಯು ಅವರಿಗೆ ಪ್ರಯೋಜನಕಾರಿಯಾಗಿದೆ.

ಕುಂಭ ರಾಶಿ :ಕುಂಭ ರಾಶಿಯವರು ತಮ್ಮ ಸಂಗಾತಿ ಜೊತೆ ಸಾಕಷ್ಟು ಜಗಳ ಆಡುತ್ತಾರೆ.ಜೀವನದಲ್ಲಿ ಪ್ರೀತಿ ಇದೆ.ಈ ರಾಶಿಯವರು ಕಟಕ ಮತ್ತು ಸಿಂಹ ರಾಶಿ ಜನರನ್ನು ಮದುವೆ ಆಗಬಾರದು. ವೈವಾಹಿಕ ಸುಖ ಸಂತೋಷಕ್ಕಾಗಿ ಪ್ರತಿದಿನ ಸೂರ್ಯನನ್ನು ಪೂಜಿಸಬೇಕು.

ಮೀನ ರಾಶಿ :ಮೀನ ರಾಶಿಯವರು ವೈವಾಹಿಕ ಜೀವನವನ್ನು ಆರಾಮದಿಂದ ಸಂತೋಷದಿಂದ ಇರುತ್ತಾರೆ. ಇವರ ಸಂಗಾತಿ ತುಂಬಾ ಬುದ್ಧಿವಂತರಾಗಿದ್ದು ಅವರು ತಮ್ಮ ಮಾತುಗಳನ್ನು ತಾಳ್ಮೆಯಿಂದ ಆಲಿಸುತ್ತಾರೆ.ಹಣದ ಕೊರತೆಯಿಂದಾಗಿ ಅವರ ಜೀವನದಲ್ಲಿ ಸಮಸ್ಸೆಗಳು ಇರುತ್ತವೆ. ಈ ರಾಶಿಯವರು ವೃಷಭ, ಕುಂಭ ಮತ್ತು ತುಲಾ ರಾಶಿ ಜನರನ್ನು ಮದುವೆ ಆಗುವುದನ್ನು ತಪ್ಪಿಸಬೇಕು. ಸಂತೋಷವನ್ನು ಪಡೆಯಲು ಗಿಡ ನೆಡುವುದನ್ನು ಮುಂದೆವರಿಸಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment