ಮನೆಯಲ್ಲಿ ಹಣ ಯಾಕೆ ನಿಲ್ಲುವುದಿಲ್ಲ? ಏನು ಮಾಡಬೇಕು ಅಂತ ತಿಳಿಯಿರಿ

ಭಗವಂತ ಶ್ರೀಕೃಷ್ಣನ ಅನುಸಾರವಾಗಿ ಈ ಐದು ಕಾರಣದಿಂದಲೇ ಮನುಷ್ಯನ ಜೀವನದಲ್ಲಿ ಬಡತನ ಬರುತ್ತದೆ. ಮನುಷ್ಯನು ತನ್ನ ಜೀವನದಲ್ಲಿ ಬರುವಂತಹ ಸುಖ-ದುಃಖ ಆಗಲಿ ಬಡತನ ಶ್ರೀಮಂತಕ್ಕಾಗಿ ಎಲ್ಲದಕ್ಕೂ ಆತನೇ ಕಾರಣ ಆಗಿರುತ್ತಾನೆ.ಮಾಡಿದ ಕರ್ಮಗಳೆ ಅವರ ಬಡತನಕ್ಕೆ ಕಾರಣ ಆಗುತ್ತದೆ. ಒಂದು ವೇಳೆ ನೀವು ಕೆಟ್ಟ ಕೆಲಸ ಮಾಡಿದರೆ ಕೆಟ್ಟ ಫಲ ಸಿಗುತ್ತದೆ ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ. ಮನುಷ್ಯರು ತಾನು ದುಡಿದ ಹಣವನ್ನು ತಾನೇ ಸ್ವಯಂ ತನ್ನ ಬಳಕೆಗಾಗಿ ಬಯಸುವುದು ತಪ್ಪು ಕಲ್ಪನೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ದಿನನಿತ್ಯ ಜೀವನದಲ್ಲಿ ಕಾರ್ಯಗಳನ್ನು ಮಾಡುತ್ತಾರೆ ಎಂದರೆ ಇವು ಮನುಷ್ಯರನ್ನು ನಕರಾತ್ಮಕ ಶಕ್ತಿಯಿಂದ ತುಂಬಿ ಬಿಡುತ್ತವೆ. ಮನುಷ್ಯನ ಭಾಗ್ಯರೇಖೆ ಎಷ್ಟೇ ದೊಡ್ಡದಾಗಿ ಇರಲಿ. ಅದು ವೇಳೆ ಏನಾದರೂ 5 ಕಾರ್ಯಗಳನ್ನು ಮಾಡಿದರೆ ಅವರು ಬಡತನವನ್ನೇ ಅನುಭವಿಸಬೇಕಾಗುತ್ತದೆ. ಉದಾಹರಣೆ ಭಗವಂತನಾದ ಶ್ರೀಕೃಷ್ಣನ ಗೆಳೆಯನಾದ ಸುದಾಮರು.ಇವರ ಒಂದು ಚಿಕ್ಕ ತಪ್ಪಿನಿಂದ ಬಡತನವನ್ನು ಅನುಭವಿಸಬೇಕಾಯಿತು. ಒಂದು ವೇಳೆ ಆ ತಪ್ಪುಗಳನ್ನು ಸುಧಾರಿಸಿ ಈ ಚಿಕ್ಕ ಪುಟ್ಟ ತಪ್ಪುಗಳಿಂದ ಉಳಿದುಕೊಂಡರೆ ಎಲ್ಲರು ಸಹ ಜೀವನದಲ್ಲಿ ಬಡತನವನ್ನು ದೂರ ಮಾಡಬಹುದು.ಇನ್ನು ಭಗವಂತನಾದ ಶ್ರೀಕೃಷ್ಣನು ತಿಳಿಸಿರುವ ಈ ಐದು ಕಾರ್ಯಗಳ ಬಗ್ಗೆ ತಿಳಿಯಲು ಇದನ್ನು ಪೂರ್ತಿ ಓದಿ.

1, ಯಾರ ಮನೆಯಲ್ಲಿ ಅಡುಗೆ ಆದ ನಂತರ ಯಾರು ದೇವರಿಗೆ ನೈವೇದ್ಯವನ್ನು ಹಿಡಿಯದೆ ಯಾರು ಮೊದಲು ಊಟ ಮಾಡುತ್ತಾರೋ ಅಂತವರ ಮನೆಯಲ್ಲಿ ದರಿದ್ರ ಯಾವಾಗಲೂ ವಾಸ ಮಾಡುತ್ತದೆ. ಯಾಕೆಂದರೆ ಯಾರು ನಿಮಗೆ ಅನ್ನವನ್ನು ನೀಡಿದ್ದಾರೊ ಅವರನ್ನು ಒಂದು ವೇಳೆ ಮನುಷ್ಯ ಮರೆತು ಬಿಟ್ಟರೆ ಇದು ತುಂಬಾ ದೊಡ್ಡ ತಪ್ಪು ಆಗುತ್ತದೆ. ಮನುಷ್ಯರು ಯಾವತ್ತಿಗೂ ಇನ್ನೊಬ್ಬರಪಾಲಿನ ಊಟವನ್ನು ಸಹ ಮಾಡಬಾರದು.ಮನೆಯಲ್ಲಿ ತಯಾರಿಸಿದ ಊಟದ ಮೇಲೆ ಪಶುಪಕ್ಷಿಗಳ ಅಧಿಕಾರ ಇರುತ್ತದೆ. ಎಲ್ಲದಕ್ಕಿಂತ ಮೊದಲು ಈಶ್ವರನ ಪ್ರಸಾದ ನಂತರ ಗೋಮಾತೆ ಮತ್ತು ಕೊನೆಯದಾಗಿ ನಾಯಿಗೂ ಕೂಡ ಒಂದು ಭಾಗ ಇರುತ್ತದೆ. ಯಾಕೆಂದರೆ ಗೋಮಾತೆಯಲ್ಲಿ ಎಲ್ಲಾ ದೇವಾನುದೇವತೆಗಳ ವಾಸ ಇರುತ್ತದೆ. ಇದು ಎಲ್ಲರಿಗೂ ಹಾಲನ್ನು ಕೊಡುತ್ತದೆ. ಗೋಮಾತೆಗೆ ರೊಟ್ಟಿಯನ್ನು ತಿನ್ನಿಸುವುದು ಪುಣ್ಯದ ಕೆಲಸವಾಗಿರುತ್ತದೆ.ಯಾರ ಮನೆಯಲ್ಲಿ ದೇವನು ದೇವತೆಗಳಿಗೆ ನೈವೇದ್ಯ ಮಾಡುವುದಿಲ್ಲವೋ,ಯಾರು ಪಶುಗಳ ಸೇವೆ ಮಾಡುವುದಿಲ್ಲವೋ ಅಂತವರ ಮನೆಯಲ್ಲಿ ಖಂಡಿತ ದುಂಖ ದಾರಿದ್ರ ವಾಸಮಾಡುತ್ತವೆ.

2, ದಾನ-ಧರ್ಮ ಮಾಡದೇ ಇರುವುದುಯಾರ ಮನೆಯಲ್ಲಿ ತಮ್ಮ ಸಾಮರ್ಥ್ಯದ ಅನುಸಾರವಾಗಿ ಯಾರು ದಾನ-ಧರ್ಮಗಳನ್ನು ಮಾಡುವುದಿಲ್ಲವೋ ಅವರ ಮೇಲೆ ತಾಯಿ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ. ಹಣದ ಸರಿಯಾದ ಉಪಯೋಗ ದಾನ ಧರ್ಮದಿಂದಲೇ ಇರುತ್ತದೆ. ದಾನ ಮಾಡುವುದರಿಂದಲೇ ಧನಸಂಪತ್ತು ವೃದ್ಧಿ ಆಗುತ್ತದೆ. ಧನ ಸಂಪತ್ತನ್ನು ದಾನ ಮಾಡಲಿಲ್ಲ ಎಂದರೆ ಜೀವನ ಕಷ್ಟಕರವಾಗಿ ಬಿಡುತ್ತದೆ. ಇದರಿಂದ ಸುಖ ಶಾಂತಿ ಸಿಗುವುದಿಲ್ಲ. ಈ ಕಾರಣದಿಂದ ಮನುಷ್ಯರು ಸಮಯಕ್ಕೆ ತಕ್ಕಂತೆ ದಾನ-ಧರ್ಮಗಳನ್ನು ಮಾಡುತ್ತಿರಬೇಕು. ದ್ವಾರದಲ್ಲಿ ಬಂದ ಭಿಕ್ಷುಕರನ್ನು ಖಾಲಿ ಕೈಯಲ್ಲಿ ಮರಳಿ ಕಳುಹಿಸಬಾರದು.

3, ಮಹಿಳೆಯರಿಗೆ ಅವಮಾನ ಮಾಡುವುದುಸ್ತ್ರೀಯರು ತಾಯಿ ಲಕ್ಷ್ಮಿ ದೇವಿಯ ರೂಪ. ಅವರ ಜೊತೆ ಜಗಳವಾಡುವುದು ಪಾಪಕ್ಕೆ ಸಮಾನಾದ ಕೆಲಸ ಆಗಿದೆ. ಇದರಿಂದ ತಾಯಿ ಲಕ್ಷ್ಮೀದೇವಿ ಸಿಟ್ಟಾಗಿ ಮನೆಯನ್ನು ಬಿಟ್ಟು ಹೋಗುತ್ತಾಳೆ.ಯಾರ ಮನೆಯಲ್ಲಿ ಸ್ತ್ರೀಯರು ಮನೆಯಲ್ಲಿ ಖುಷಿಯಗಿ ಇರುತ್ತಾರೋ ಅಂತವರ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿ ಯಾವತ್ತಿಗೂ ವಾಸ ಮಾಡುತ್ತಾಳೆ. ಯಾರ ಮನೆಯಲ್ಲಿ ಸ್ತ್ರೀಯರು ದುಃಖದಿಂದ ಅಳುತ್ತಿರುತ್ತಾಳೋ ಅಂತಹ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿ ಇರುವುದಿಲ್ಲ.

4, ಮಧ್ಯಪಾನ ಮಾಡುವುದು ಮತ್ತು ಜೂಜು ಆಡುವುದು.ಒಂದು ವೇಳೆ ಮನೆಯ ಸದಸ್ಯರು ಮಧ್ಯಪಾನ ಮಾಡಿ ಜೂಜು ಆಡುತ್ತಿದ್ದರೆ ಎಲ್ಲಾ ಪುಣ್ಯಕರ್ಮಗಳು ನಷ್ಟವಾಗುತ್ತದೆ.ಜೂಜು ಆಡುವುದರಿಂದ ಧನದ ದುರುಪಯೋಗ ಆಗುತ್ತದೆ. ಇದರಿಂದ ತಾಯಿ ಲಕ್ಷ್ಮೀದೇವಿ ಸಿಟ್ಟಾಗುತ್ತಾಳೆ. ಅದಕ್ಕಾಗಿ ಮನುಷ್ಯರು ಧನ ಸಂಪತ್ತನ್ನು ಒಳ್ಳೆಯ ಕಾರ್ಯಕ್ಕಾಗಿ ಉಪಯೋಗಿಸಬೇಕು.

5, ಪರಸ್ತ್ರೀಯರನ್ನು ನೋಡುವುದುಪರಸ್ತ್ರೀಯರನ್ನು ನೋಡುವುದು ಪಾಪ ಎಂದು ತಿಳಿಯಲಾಗಿದೆ. ರಾಮಾಯಣ ಮಹಾಭಾರತದಲ್ಲಿ ಇದರ ಉದಾಹರಣೆಗಳು ಹಲವಾರು ಸಿಗುತ್ತವೆ. ಪರಸ್ತ್ರೀಯರ ಬಗ್ಗೆ ಆಸೆ ಇರುವ ಜನರ ಅತ್ಯವೂ ಆಗುತ್ತದೆ.ಆದ್ದರಿಂದ ನಿಮ್ಮ ಸ್ಟ್ರಿಯಾರನ್ನು ಬಿಟ್ಟು ಬೇರೆಯವರನ್ನು ನೋಡಬಾರದು. ಇದು ತುಂಬಾ ದೊಡ್ಡ ಪಾಪ ಹಾಗೂ ಇದರಿಂದ ತಾಯಿ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ.ಈ ಎಲ್ಲ ಕಾರ್ಯಗಳನ್ನು ಮಾಡುವುದರಿಂದ ಮನುಷ್ಯನ ಜೀವನದಲ್ಲಿ ದುಃಖ, ದಾರಿದ್ರಗಳು ಬರುತ್ತಾವೇ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment