7 ಶನಿವಾರ ಶ್ರೀ ವೆಂಕಟೇಶ್ವರ ಸ್ವಾಮಿ ವ್ರತ ಪೂಜಾ ವಿಧಾನ ಮತ್ತು ಫಲಗಳು

ಯಾವ ಕಾರಣಕ್ಕೆ ವೆಂಕಟೇಶ್ವರ ಪೂಜೆಯನ್ನು ಮಾಡಬೇಕು ಎಂದರೆ ಉದ್ಯೋಗ ಇಲ್ಲದಿರುವವರು, ಮದುವೆ ಯೋಗ, ಸಂತಾನ ಪ್ರಾಪ್ತಿ, ಅರೋಗ್ಯ ವೃದ್ಧಿ ಆಗುವುದಕ್ಕೆ ಈ ಪೂಜೆಯನ್ನು ಮಾಡಿದರೆ ತುಂಬಾ ಒಳ್ಳೆಯದು ಮತ್ತು ಮನೆ ಇಲ್ಲದವರು ಈ ಪೂಜೆಗೆ ಮಾಡಿದರೆ ನಿಮ್ಮ ಆಸೆ ಈಡೇರುತ್ತದೆ.ವೆಂಕಟೇಶ್ವರ ಪೂಜೆ ಮಾಡಬೇಕು ಎಂದರೆ ಮೊದಲು ವಿಗ್ರಹ ಬೇಕು ಮತ್ತು ವೆಂಕಟೇಶ್ವರ ಸ್ವಾಮಿಯ ಫೋಟೋ ಬೇಕು.ಯಾವಾಗಲು ವೆಂಕಟೇಶ್ವರ ವಿಗ್ರಹದ ಜೊತೆ ಲಕ್ಷೀಯನ್ನು ಎಡಭಾಗ ಮತ್ತು ಪದ್ಮಾವತಿಯನ್ನು ಬಲಭಾಗದಲ್ಲಿ ಇಡಬೇಕು.ಈ ರೀತಿ ವಿಗ್ರಹವು ತಿರುಪತಿಗೆ ಹೋದರೆ ಮಾತ್ರ ಸಿಗುತ್ತದೆ.ಈ ಪೂಜೆಯನ್ನು ಆದಷ್ಟು ಮುಂಜಾನೆ 6 ಗಂಟೆ ಒಳಗೆ ಮಾಡಬೇಕು.ಈ ಪೂಜೆಯನ್ನು 7 ವಾರ ತಪ್ಪದೆ ಮಾಡಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮೊದಲು ಪೀಠವನ್ನು ಹಾಕಿಕೊಂಡು ರಂಗೋಲಿ ಹಾಕಬೇಕು.ವೆಂಕಟೇಶ್ವರ ಫೋಟೋ ಇಟ್ಟು ತುಳಸಿ ಮಾಲೆ,ಸೇವಂತಿಗೆ ಹಾಗೂ ಎಲ್ಲಾ ರೀತಿಯ ಹೂವು ಹಾಕಿ ಅಲಂಕಾರವನ್ನು ಮಾಡಬೇಕು.ನಂತರ ರಂಗೋಲಿ ಮೇಲೆ ಪ್ಲೇಟ್ ಇಟ್ಟು ಎಲೆಗೆ ಅರಿಶಿಣ, ಕುಂಕುಮ ಹಚ್ಚಬೇಕು ಮತ್ತು ಅಕ್ಷತೆ ಹಾಕಿ ವಿಗ್ರಹವನ್ನು ಪ್ರತಿಷ್ಟಪನೆ ಮಾಡಬೇಕು.ನಂತರ ಗೆಜ್ಜೆ ವಸ್ತ್ರ ಹಾಕಬೇಕು ಮತ್ತು ತುಳಸಿ, ಮಲ್ಲಿಗೆಯಿಂದ ಅಲಂಕಾರ ಮಾಡಬೇಕು.ತುಳಸಿ ಜೊತೆ ಅಕ್ಕಿ ಅಥವಾ ಕಾಯಿನ್ ಹಾಕಿ ಅರ್ಚನೆ ಮಾಡಬೇಕು.ತೀರ್ಥ, ಅಕ್ಕಿ ಹಿಟ್ಟಿನ ದೀಪರಾಧನೆ, ಪಾನಕ, ನಿಮಗೆ ಎಷ್ಟು ಸಾಧ್ಯವೋ ಅಷ್ಟು ಹಣ್ಣು ಇಡಬಹುದು.ಶ್ರೀ ವೆಂಕಟೇಶ್ವರ ಸುಪ್ರಭಾತಮ್ ಪುಸ್ತಕದಲ್ಲಿ ಅಷ್ಟೊತ್ತರ, ಲಕ್ಷ್ಮಿ ಅಷ್ಟೊತ್ತರ ಮತ್ತು ಪದ್ಮಾವತಿ ಅಷ್ಟೊತ್ತರ ಕೂಡ ಸಿಗುತ್ತದೆ.

ಅರ್ಚನೆ ಮಾಡುವ ಮೊದಲು ವೆಂಕಟೇಶ್ವರನಿಗೆ ಅಕ್ಷತೆ ಹಾಕಿ ಸಂಕಲ್ಪ ಮಾಡಬೇಕು.ನೀವು ಯಾವ ಕೆಲಸಕ್ಕೆ ಪೂಜೆ ಮಾಡುತ್ತೀರಿ ಮತ್ತು ನಿಮ್ಮ ಆಸೆ ಬೇಗ ಈಡೇರಬೇಕು ಎಂದು ಭಕ್ತಿಯಿಂದ ಕೇಳಿಕೊಂಡು ಓಂ ಶ್ರೀ ವೆಂಕಟೇಶಯ ನಮಃ, ಓಂ ಶ್ರೀ ಶ್ರೀನಿವಾಸಯ ನಮಃ ಎಂದು ಮೊದಲು ವೆಂಕಟೇಶ್ವರ ಅಷ್ಟೊತ್ತರ ಹೇಳಿ ನಂತರ ಲಕ್ಷ್ಮಿ ಅಷ್ಟೊತ್ತರ ಹೇಳಬೇಕು.ಶ್ರಾವಣ ಮಾಸದಲ್ಲಿ ಪೂಜೆಯನ್ನು ಮಾಡಿದರೆ ಹೆಚ್ಚಿನ ಫಲ ಸಿಗುತ್ತದೆ ಹಾಗೂ 7 ವಾರ ಕೂಡ ಅಕ್ಕಿ ಹಿಟ್ಟಿನ ದೀಪರಾಧನೆ ಮಾಡಬೇಕು.ಇದರಿಂದ ತುಂಬಾ ಒಳ್ಳೆಯ ಫಲ ಸಿಗುತ್ತದೆ.7 ವಾರ ಕೂಡ ಕಾಯಿಯನ್ನು ಒಡೆಯಬೇಕು ಮತ್ತು ಕೊನೆಯ ವಾರ ದಂಪತಿಗಳನ್ನು ಕರೆದು ಅವರಿಗೆ ಇಷ್ಟವಾದ ಪ್ರಸಾದವನ್ನು ಮಾಡಿ ಅವರಿಗೆ ಕೊಟ್ಟು ಅವರಿಂದ ನೀವು ಆಶೀರ್ವಾದವನ್ನು ತೆಗೆದುಕೊಳ್ಳಬೇಕು.

ಪೂಜೆಗೆ ಮುಗಿದ ಬಳಿಕ ಕಾಯಿ ಒಡೆದು, ದೂಪಾ ಹಚ್ಚಿ ಮಂಗಳಾರತಿ ಮಾಡಬೇಕು.ನಂತರ ದೀಪವನ್ನು ಮುಟ್ಟಿ ವೆಂಕಟೇಶ್ವರನಾ ಪಾದಕ್ಕೆ ನಮಸ್ಕಾರ ಮಾಡಿ ನೀವು ಮಾಡಿರುವ ಸಂಕಲ್ಪವನ್ನು ಮನಸ್ಸಿನಲ್ಲಿ ನೆನಸಿಕೊಂಡು ಅಷ್ಟೊತ್ತರ ಮಾಡಿರುವ ಅಕ್ಷತೆಯನ್ನು ತಲೆಯ ಮೇಲೆ ಹಾಕಿಕೊಳ್ಳಿ.ಅಕ್ಕಿ ಹಿಟ್ಟಿನ ದೀಪ ಶಾಂತಿ ಆಗುವವರೆಗೂ ಉಪವಾಸ ಇರಬೇಕು.ಬೆಳಗ್ಗೆಯಿಂದ ರಾತ್ರಿ ತನಕ ಉಪವಾಸ ಇದ್ದು ಪೂಜೆ ಮಾಡಿದರೆ ತುಂಬಾ ಒಳ್ಳೆಯದು.ಅವತ್ತಿನ ದಿನ ಅನ್ನವನ್ನು ಸೇವನೆ ಮಾಡುವ ಆಗಿಲ್ಲ ಬರೀ ಪ್ರಸಾದವನ್ನು ಸೇವಿಸಬೇಕು.ಈ ಪೂಜೆಯನ್ನು ತುಂಬಾ ಭಕ್ತಿಯಿಂದ ಶ್ರೇದ್ದೆಯಿಂದ ಮಾಡಬೇಕು.ಈ ಅಕ್ಕಿ ಹಿಟ್ಟಿನ ದೀಪವನ್ನು ಭಾನುವಾರ ಬೆಳಗ್ಗೆ ವಿಸರ್ಜನೆ ಮಾಡಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment