ಮಕ್ಕಳು ತುಂಬಿರುವ ಮನೆಯಲ್ಲಿ ಎಲ್ಲಿ ಬೇಕಾದರಲ್ಲಿ ಹಲ್ಲಿಗಳು, ಜಿರಳೆಗಳು ಓಡಾಡುತ್ತಿರುತ್ತವೆ. ಅವುಗಳಿಂದ ಆರೋಗ್ಯದ ಮೇಲೆ ಒಂದಲ್ಲ ಒಂದು ರೀತಿಯಾಗಿ ಇದರಿಂದ ಕೆಟ್ಟ ಪರಿಣಾಮಗಳು ಬೀರುತ್ತವೆ. ಈ ಹಲ್ಲಿಗಳು ಮನೆಯಲ್ಲಿ ನಾರ್ಮಲ್ ಆಗಿ ಕೇಳಿಸಿಕೊಳ್ಳುವಂತಹ ಇರುವೆ ಸೊಳ್ಳೆಗಳಂತೆ ಚಿಕ್ಕ ಪ್ರಾಣಿಯಲ್ಲ. ಇದು ಸ್ವಲ್ಪ ದೊಡ್ಡದಾಗಿರುತ್ತದೆ. ಹಾಗಾಗಿ ಇದನ್ನು ಸಾಯಿಸುವುದು ತುಂಬಾ ಕಷ್ಟ. ಮನೆಯಲ್ಲಿ ಒಂದು ಚಿಕ್ಕ ಹಲ್ಲಿ ಕಂಡರೂ ಸಾಕು ಮೈಯೆಲ್ಲಾ ಜುಮ್ ಎನ್ನುತ್ತದೆ. ಈ ಹಲ್ಲಿ ಯಾವಾಗ ಮನೆಯಿಂದ ಹೊರಗಡೆ ಹೋಗುತ್ತ ಅಂತ ಕಾಯುತ್ತಿರುತ್ತೇವೆ.
ಈ ಹಲ್ಲಿಗಳು ಮನೆಯಲ್ಲಿ ಇದ್ದರೆ ಕಿಟಕಿ ಬಾಗಿಲುಗಳನ್ನು ತೆಗೆಯಲು ಕೂಡ ಹೆದರಿಕೆ ಆಗುತ್ತದೆ.ಯಾಕೆಂದರೆ ಕಿಟಕಿ ಬಾಗಿಲು ಹತ್ತಿರ ಹಲ್ಲಿಗಳು ಹೆಚ್ಚಾಗಿರುತ್ತವೆ. ಈ ಹಲ್ಲಿಗಳನ್ನು ನ್ಯಾಚುರಲ್ ಆಗಿ ಮನೆಯಿಂದ ಹೊರಗಡೆ ಓಡಿಸಬಹುದು. ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಮೊದಲು ಒಂದು ಈರುಳ್ಳಿಯನ್ನು ಚಿಕ್ಕದಾಗಿ ಕಟ್ ಮಾಡಿಕೊಳ್ಳಿ,10 ಕಾಳು ಮೆಣಸು,10 ಲವಂಗ. ಈ ಮೂರು ಪದಾರ್ಥಗಳನ್ನು ಬೆರೆಸಿ ಮಾಡುವ ಔಷಧಿ ಹಲ್ಲಿಗಳನ್ನು ಉಸಿರುಗಟ್ಟುವಂತೆ ಮಾಡುತ್ತದೆ.ಈ ಮೂರು ಪದಾರ್ಥವನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ನಂತರ ರುಬ್ಬಿದ ಮಿಶ್ರಣವನ್ನು ಶೋದಿಸಿ ಮತ್ತು 3 ಕ್ಯಾಪ್ ಡೇಟಲ್ ಹಾಕಿ ಸ್ವಲ್ಪ ನೀರು ಹಾಕಿ.ನಂತರ ಸ್ಪ್ರೇ ಬಾಟಲ್ ನಲ್ಲಿ ಈ ಲಿಕ್ವಿಡ್ ಅನ್ನು ಹಾಕಿಕೊಳ್ಳಿ.ನಂತರ ಯಾವ ಜಾಗದಲ್ಲಿ ಹಲ್ಲಿ ಜಾಸ್ತಿ ಇರುತ್ತದೆಯೋ ಅಲ್ಲಿ ಸ್ಪ್ರೇ ಮಾಡಿ. ಈ ರೀತಿ ಮಾಡುವುದರಿಂದ ಹಲ್ಲಿಗಳು ಮನೆ ಹತ್ತಿರ ಕೂಡ ಸುಳಿಯೂದಿಲ್ಲ.