ಈ ಚಮತ್ಕಾರ ಮಂತ್ರವನ್ನು ಶಿವನ ನಿಜವಾದ ಭಕ್ತರು ಕೇಳಿದರೂ ಸಹ ಅವರ ಎಲ್ಲಾ ಕಷ್ಟಗಳು 24 ಗಂಟೆ ಒಳಗೆ ದೂರ ಆಗುತ್ತವೆ ನೀವೇ

ನಿಜವಾದ ಶಿವ ಭಕ್ತರು ಈ ಶಕ್ತಿಶಾಲಿ ಮಂತ್ರವನ್ನು ಕೇವಲ ಒಂದು ಬರೀ ಕೇಳಿದರು ಸಹ 24 ಗಂಟೆಯ ಒಳಗಡೆ ಅವರಲ್ಲಿ ಇರುವಂತಹ ಎಲ್ಲಾ ರೀತಿಯ ದುಃಖಗಳು ದೂರ ಆಗುತ್ತವೆ.ಭಗವಂತನಾದ ಶಿವನಿಗೆ ನೀವು ಜಲವನ್ನು ಅರ್ಪಿಸುವುದರ ಮೂಲಕ ಅವರನ್ನು ಒಲಿಸಿಕೊಳ್ಳಬಹುದಾಗಿದೆ.ಭಗವಂತನಾದ ಶಿವನ ಪೂಜೆ ಮಾಡುವುದರಿಂದ ವ್ಯಕ್ತಿಯ ಬಳಿ ಹಲವಾರು ರೀತಿಯ ಶಕ್ತಿಗಳು ಬರುತ್ತವೆ.ಅದರೆ ತುಂಬಾ ಕಡಿಮೆ ಜನರಿಗೆ ಶಕ್ತಿಯ ಅನುಭವ ಆಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಭಗವಂತನಾದ ಶಿವನ ಪೂಜೆ ಮಾಡಿದರೆ ಯಾವ ರೀತಿ ಶಕ್ತಿಗಳು ಬರುತ್ತವೆ…?? ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಸಾವಿಗೆ ಎದುರಿಕೊಳ್ಳುತ್ತಾರೆ. ಜೀವನದ ಅಂತಿಮ ಸಮಯಕ್ಕೂ ಕೂಡ ಭಯವನ್ನು ಪಡುತ್ತಾರೆ.ಅದರೆ ಶಿವನ ಭಕ್ತರಿಗೆ ಯಾವತ್ತಿಗೂ ಸಾವಿನ ಭಯ ಇರುವುದಿಲ್ಲ.ಆಶಕ್ತಿಯು ಈಗಿನ ದಿನಗಳಲ್ಲಿ ಕೆಲವು ಜನರಲ್ಲಿ ಮಾತ್ರ ಇದೆ.ಇಂತಹ ಭಕ್ತರು ಶಿವನ ಪರಮ ಭಕ್ತರು ಆಗಿರುತ್ತಾರೆ.ಇವರ ಬಳಿ ಯಾವ ರೀತಿ ಶಕ್ತಿ ಬಳಿ ಇರುತ್ತದೆ ಎಂದರೆ ಯಾವುದೇ ಪರಿಸ್ಥಿತಿಯಲ್ಲಿ ಯಶಸ್ಸುನ್ನು ಘಳಿಸುತ್ತಾರೆ.

ಶಿವನ ಭಕ್ತರ ಮುಂದೆ ವಿಷಲವಾದ ಬೆಟ್ಟ ಇದ್ದರು ಸಹ ಚಿಟಿಕೆ ಹೊಡೆಯುವುದರ ಒಳಗೆ ಅದನ್ನು ದಾಟಿ ಮುಂದೆ ಸಾಗುತ್ತಾರೆ.ಈ ಒಂದು ಕಾರಣದಿಂದ ಶಿವ ಭಕ್ತರು ತುಂಬಾ ಖುಷಿಯಾಗಿ ಇರುತ್ತರೆ.ಒಂದು ವೇಳೆ ಬೋಲೇ ನಾಥನ ಭಕ್ತರ ಜೀವನದಲ್ಲಿ ಯಾವುದಾದರು ಪ್ರಕಾರದಲ್ಲಿ ಸಮಸ್ಸೆಗಳು ಬಂದರು ಸಹ ಶಿವನ ಈ ಮಂತ್ರವನ್ನು 108 ಬಾರಿ ಜಪ ಮಾಡುವುದರಿಂದ 24 ಗಂಟೆ ಒಳಗೆ ಭಗವಂತನಾದ ಶಿವನು ಭಕ್ತರ ದುಃಖಗಳನ್ನು ದೂರ ಮಾಡಲು ಬರುತ್ತಾರೆ.ಹಾಗಾಗಿ ಅವರು ಯಾವತ್ತಿಗೂ ಖುಷಿಯಾಗಿ ಇರುತ್ತಾರೆ.

ಶಿವ ಭಕ್ತರಿಗೆ ವ್ಯಕ್ತಿಗಳನ್ನು ಗುರುತಿಸುವ ಶಕ್ತಿ ಕೂಡ ಇರುತ್ತಾದೆ.ಯಾಕೇಂದರೆ ಶಿವ ಭಕ್ತರು ಮುಂದೆ ಇರುವ ವ್ಯಕ್ತಿಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ.ಯಾವ ವ್ಯಕ್ತಿ ಯಾವ ರೀತಿ ಇದ್ದಾರೆ ಅವರ ಮನಸ್ಸಿನಲ್ಲಿ ಯಾವ ರೀತಿ ಭಾವನೆ ಇದೆ ಎನ್ನುವುದನ್ನು ಇವರು ತಿಳಿದುಕೊಳ್ಳುತ್ತಾರೆ. ಈ ರೀತಿ ಇದ್ದರೆ ಶಿವಭಕ್ತರು ಯಾವತ್ತಿಗೂ ಮೂರ್ಖರು ಆಗುವುದಿಲ್ಲ. ಕಷ್ಟಗಳು ಬಂದಾಗ ಈ ಮಂತ್ರಗಳನ್ನು ಭಕ್ತಿಯಿಂದ ಜಪ ಮಾಡಿದರೆ ನಿಮ್ಮ ಕಷ್ಟಗಳು ದೂರವಾಗುತ್ತದೆ.

” ಓಂ ಮಹಾ ರುದ್ರಾಯ ತ್ರೆಯಂಬೇಕೇಶ್ವರಾಯ ನಮಃ ” ಈ ಮಂತ್ರವನ್ನು ತುಂಬಾ ಸಾವಧಾನವಾಗಿ ಜಪ ಮಾಡಬೇಕು. ಈ ಮಂತ್ರವನ್ನು ಜಪ ಮಾಡಲು ಕುಳಿತುಕೊಳ್ಳುವಾಗ ತಪ್ಪದೇ 108 ಬಾರಿ ಜಪ ಮಾಡಬೇಕು. ಶಿವಭಕ್ತರು ಕೆಟ್ಟ ಸಮಯ ಬರದಂತೆ ನೋಡಿಕೊಳ್ಳುತ್ತಾರೆ. ಶಿವಭಕ್ತರಿಗೆ ಕೆಟ್ಟ ಸಮಯದ ಬಗ್ಗೆ ಅನುಭವ ಆಗುತ್ತದೆಯೋ ಆಗ ಅವರು ಶಿವ ಭಕ್ತಿಯಲ್ಲಿ ಲಿನಾವಾಗುತ್ತಾರೆ. ಕೆಟ್ಟ ಸಮಯ ಇವರಿಗಾಗಿ ಒಳ್ಳೆಯ ಸಮಯವಾಗಿ ಹರಿದುಹೋಗುತ್ತದೆ. ಭಗವಂತನಾದ ಶಿವನ ಕೃಪೆಯಿಂದ ಕಷ್ಟದ ಕೆಲಸ ಸುಲಭವಾಗುತ್ತದೆ. ಶಿವನ ಭಕ್ತರು ಅಪಾರವಾದ ಶಕ್ತಿಗಳನ್ನು ಹೊಂದಿರುತ್ತಾರೆ.

ಒಂದು ವೇಳೆ ನೀವು ಸಹ ಭಗವಂತನಾದ ಶಿವನ ಪೂಜೆಯನ್ನು ಯಾವ ಸ್ವಾರ್ಥ ಇಲ್ಲದೆ ಮಾಡಿದರೆ ಖಂಡಿತವಾಗಿ ನಿಮಗೆ ಇಂತಹ ಶಕ್ತಿಗಳು ಸಿಗುತ್ತದೆ. ಭಗವಂತನಾದ ಶಿವನು ಈ ಮಂತ್ರವನ್ನು ಕೇಳಿದರೆ 24 ಗಂಟೆಯ ಒಳಗಾಗಿ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ.

” ನಾಗೇಂದ್ರ ಹಾರಾಯ ತ್ರಿಲೋಚನಯ
ಭಸ್ಮಂಗರಾಯ ಮಹೇಶ್ವರಾಯ!
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈ “ನ” ಕಾರಾಯ ನಮಃ ಶಿವಾಯ || 1 ||

ಮಂದಾಕಿನಿ ಸಕಿಲ ಚಂದನ ಚರ್ಚಿತಾಯ
ನಂದೀಶ್ವರ ಪ್ರಮಥನಾಥ ಮಹೇಶ್ವರಾಯ |
ಮಂದಾರ ಮುಖ್ಯ ಬಹು ಪುಷ್ಪ ಸುಪೂಜಿತಾಯ
ತಸ್ಮೈ “ಮ” ಕಾರಾಯ ನಮಃ ಶಿವಾಯ || 2 ||

ಶಿವಾಯ ಗೌರಿ ವದನಾಬ್ಜ ಬೃಂದ
ಸೂರ್ಯಯ ದಕ್ಷಾದ್ವರ ನಾಶಕಾಯ |
ಶ್ರೀ ನೀಲಕಂಠಾಯ ವೃಷಭಧವ್ವಜಾಯ
ತಸ್ಮೈ “ಶಿ” ಕಾರಾಯ ನಮಃ ಶಿವಾಯ || 3 ||

ವಶೀಷ್ಠ ಕುಂಭೋಧ್ಭುವ ಗೌತಮ ಮರ್ಯಾ
ಮುನಿಂದ್ರ ದೇವಾಚಿರ್ತ ಶೇಖರಾಯ |
ಚಂದ್ರಾರ್ಕ ವೈಶ್ವನರಾ ಲೋಚನಾಯ
ತಸ್ಮೈ “ವಾ” ಕಾರಾಯ ನಮಃ ಶಿವಾಯ || 4 ||

ಯಜ್ಞ ಸ್ವರೂಪಾಯ ಜಟಾಧರಾಯ
ಪಿನಾಕ ಹಸ್ತಯ ಸನಾತನಾಯ |
ದಿವ್ಯಯ ದೇವಾಯ ದಿಗಂಬರಾಯ
ತಸ್ಮೈ “ಯ” ಕಾರಾಯ ನಮಃ ಶಿವಾಯ || 5 ||

ಈ ಮಂತ್ರವನ್ನು 108 ಬಾರಿ ಜಪ ಮಾಡಬೇಕು ಅಥವಾ ಕೇಳಿದರು ಸಾಕು. ಇದು ಮಹಾ ದೇವರ ಶಕ್ತಿಶಾಲಿ ಮಂತ್ರವಾಗಿದೆ. ಶಿವನ ಭಕ್ತರು ಸ್ನಾನ ಮಾಡಿ ಶಿವನ ಪೂಜೆಯನ್ನು ಮಾಡಿ ಭಕ್ತಿಯಿಂದ ಈ ಮಂತ್ರವನ್ನು ಜಪಿಸಿದರೆ ಎಲ್ಲಾ ದುಃಖಗಳು ಸುಖವಾಗಿ ಪರಿವರ್ತನೆಗೊಳ್ಳುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment