ಗಜಕರ್ಣ ,ಹುಳಕಡ್ಡಿ, ಕಜ್ಜಿ ,ತುರಿಕೆಗೆ ಮನೆಮದ್ದು!

Home Remedy for Gajakarna, Hulakaddi, Kajji, Itching!ಎರಡು ದಿನ ಈ ಮನೆಮದ್ದನ್ನು ಹಚ್ಚಿದರೆ ಸಾಕು ಹಳೆಯ ಹುಳು ಕಡ್ಡಿ, ಗಜ ಕರ್ಣ, ತುರಿಕೆ, ಕಜ್ಜಿ ಸಮಸ್ಯೆ ಪೂರ್ಣವಾಗಿ ವಾಸಿಯಾಗುತ್ತದೆ. ದೇಹದ ಯಾವುದೇ ಭಾಗದಲ್ಲಿ ಇದ್ದರೂ ಸಂಪೂರ್ಣವಾಗಿ ವಾಸಿ ಮಾಡುವಂತಹ ಗುಣ ಇದರಲ್ಲಿದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಸಮಸ್ಯೆಗಳು ಬರುವುದಕ್ಕೆ ಮುಖ್ಯ ಕಾರಣ:ಬಿಗಿಯಾದ ಉಡುಪುಗಳನ್ನು ಧರಿಸುವುದು,ದೇಹವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇರುವುದು.ಇನ್ನೊಬ್ಬರ ಬಟ್ಟೆಯನ್ನು ಧರಿಸಿದರು ಕೂಡ ಬರುತ್ತದೆ.*ಒಣಗದೆ ಇರುವ ಬಟ್ಟೆಯನ್ನು ಧರಿಸುವುದರಿಂದ ಬರುತ್ತದೆ.ಹಳೆಯ ಬಟ್ಟೆ ಧರಿಸುವುದರಿಂದ ಬರುತ್ತದೆ.

ಮನೆಮದ್ದು :ಒಂದು ಹಗಲ ಕಾಯಿ ತೆಗೆದುಕೊಂಡು ತೊಳೆದು ಸಣ್ಣದಾಗಿ ಕಟ್ ಮಾಡಿ ಮಿಕ್ಸ್ ಜಾರಿಗೆ ಹಾಕಿ, ಒಂದು ಇಡೀ ಬೇವಿನ ಸೊಪ್ಪು ಹಾಕಿ ಪೇಸ್ಟ್ ರೀತಿ ಮಾಡಿಕೊಳ್ಳಿ.ಹಗಲಕಾಯಿ ಬಳಸುವುದರಿಂದ ಚರ್ಮದಲ್ಲಿ ಉಂಟಾದ ಅಲರ್ಜಿ ನಿವಾರಣೆಗೆ ಒಳ್ಳೆಯದು.

ನಂತರ ಒಂದು ಬೌಲ್ ಗೆ ಒಂದು ಚಮಚ ಹಗಲಕಾಯಿ ಪೇಸ್ಟ್ ಹಾಕಿ, ಎರಡು ಕರ್ಪೂರದ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಲೋಟ ನೀರನ್ನು ಕುದಿಸಿ ಅದಕ್ಕೆ ಒಂದು ಚಮಚ ಅರಿಶಿಣ ಹಾಕಿ ಚೆನ್ನಾಗಿ ಕುದಿಸಬೇಕು.ಈ ನೀರನ್ನು ಹುಳು ಕಡ್ಡಿ, ಗಜ ಕರ್ಣ ಆಗಿರುವ ಸ್ಥಳದಲ್ಲಿ ಹಚ್ಚಬೇಕು. ನಂತರ ತಯಾರಿಸಿದ ಮನೆಮದ್ದನ್ನು ಹಚ್ಚಬೇಕು.ಹೀಗೆ 2 ಗಂಟೆ ಹಾಗೆ ಇರಬೇಕು.ಇದನ್ನು ಹಚ್ಚುವುದರಿಂದ ತುರಿಕೆಯ ಸಮಸ್ಸೆ ಇರುವುದಿಲ್ಲ ಮತ್ತು ಈ ಎಲ್ಲಾ ರೀತಿಯ ಸಮಸ್ಯೆಗಳು ವಾಸಿಯಾಗುತ್ತದೆ. ಇದೇ ರೀತಿ ಒಂದು ವಾರ ಹಚ್ಚಿದರೆ ಸಾಕು ಹುಳಕಡ್ಡಿ ಗಜ ಕರ್ಣ ಸಮಸ್ಸೆ ನಿವಾರಣೆಯಾಗುತ್ತದೆ.ಆದಷ್ಟು ಸಾದ್ಯವಾದರೆ ಪ್ರತಿದಿನ ಎರಡು ಬಾರಿ ಸ್ನಾನವನ್ನು ಮಾಡಿ ಮತ್ತು ದೇಹವನ್ನು ಒಣಗಿಸಿ ವಾಶ್ ಮಾಡಿದ ಬಟ್ಟೆಯನ್ನು ಧರಿಸಬೇಕು.

Related Post

Leave a Comment