ಕನಸಿನಲ್ಲಿ ತೆಂಗಿನಕಾಯಿ ಕಂಡರೆ!

ಪ್ರತಿಯೋಬ್ಬರಿಗೂ ಸಹ ಕನಸುಗಳು ಬೀಳುತ್ತದೆ ಒಂದು ವೇಳೆ ಕನಸಿನಲ್ಲಿ ತೆಂಗಿನ ಕಾಯಿ ಕಾಣಿಸಿಕೊಂಡರೆ ಏನರ್ಥವನ್ನ ಸೂಚಿಸುತ್ತದೆ ಸಪ್ನ ಶಾಸ್ತ್ರದಲ್ಲಿ ಎಂಬುದನ್ನು ತಿಳಿಯೋಣ. ನಿಮ್ಮ ಸಮಸ್ಯೆ ಪರಿಹಾರಕ್ಕೆ ಕರೆ ಮಾಡಿರಿ 9916788844 ಸ್ನೇಹಿತರೆ, ಕನಸಿನಲ್ಲಿ ತೆಂಗಿನಕಾಯಿ ಏನಾದರೂ ಕಾಣಿಸಿಕೊಂಡರೆ ಅದನ್ನ ಸಪ್ನ ಶಾಸ್ತ್ರದಲ್ಲಿ ತುಂಬಾ ಒಳ್ಳೆಯ ಕನಸು ಎಂದು ಹೇಳಲಾಗುತ್ತದೆ. ಇದರಿಂದ ಶುಭ ಫಲಗಳನ್ನು ಪಡೆದುಕೊಳ್ಳಬಹುದು.

ನೀವು ತೆಂಗಿನ ಮರಕ್ಕೆ ಹತ್ತುವಂತ ರೀತಿಯ ಕನಸುಗಳೇನಾದರೂ ಕಂಡು ಬಂದರೆ ಉದ್ಯಮದಲ್ಲಿ ಹೆಚ್ಚು ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಸಂಪತ್ತು ಮತ್ತು ವ್ಯವಹಾರಗಳಲ್ಲಿ ಹೆಚ್ಚು ಯಶಸ್ಸನ್ನ ಪಡೆದುಕೊಳ್ಳುತ್ತೀರಿ ಎಂಬುದರ ಸೂಚನೆಯಾಗಿದೆ. ತೆಂಗಿನಕಾಯಿಯನ ತಿನ್ನುವ ರೀತಿ ಅಥವಾ ಎಳನೀರನ್ನ ಸೇವಿಸುವ ರೀತಿ ಏನಾದರೂ ಕನಸುಗಳು ಕಂಡು ಬಂದರೆ ಇದು ಕೂಡ ತುಂಬಾ ಶುಭವಾದ ಕನಸಾಗಿದೆ.

ಆರೋಗ್ಯದಲ್ಲಿ ಸಾಕಷ್ಟು ರೀತಿಯ ಚೇತರಿಕೆಯನ್ನ ಕಂಡುಕೊಳ್ಳುತ್ತೇವೆ. ನಿಮಗೆ ಇರುವ ಕಾಯಿಲೆಗಳು ಅಥವಾ ಯಾವುದಾದರೂ ಸಮಸ್ಯೆಗಳು ಇದ್ದರೂ ಕೂಡ ಅವುಗಳು ದೂರವಾಗುತ್ತದೆ ಎಂದು ಈ ಕನಸು ಸೂಚಿಸುತ್ತದೆ. ತೆಂಗಿನಕಾಯಿ ಮರದಿಂದ ಬೀಳುವಂತದ್ದು ನಿಮ್ಮ ಕನಸಿನಲ್ಲಿ ಕಂಡು ಬಂದರೆ ನಿಮ್ಮಲ್ಲಿ ಯಾವುದು ಒಂದು ದೊಡ್ಡ ಸಮಸ್ಯೆ ನಿಮ್ಮನ್ನು ಕಾಡುತ್ತಾ ಇತ್ತು ಆ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬುದರ ಮುನ್ಸೂಚನೆಯಾಗಿದೆ.

ನಿಮ್ಮ ಸಮಸ್ಯೆ ಪರಿಹಾರಕ್ಕೆ ಕರೆ ಮಾಡಿರಿ 9916788844 ಸ್ನೇಹಿತರೆ, ನಿಮ್ಮ ಕನಸಿನಲ್ಲಿ ಒಂದು ವೇಳೆ ಒಣಗಿದ ತೆಂಗಿನ ಮರ ಏನಾದರೂ ಕಂಡು ಬಂದರೆ ಇದು ತುಂಬಾ ಅಶುಭದ ಫಲವಾಗಿದೆ. ಇದರಿಂದ ತುಂಬಾ ತೊಂದರೆ ಉಂಟಾಗುತ್ತದೆ, ನಿಮಗೆ ಸಮಸ್ಯೆಗಳು ಕಾಡುತ್ತದೆ ಎಂಬುದರ ಸಂಕೇತವಾಗಿದೆ. ತೆಂಗಿನಕಾಯಿ ಮರದಲ್ಲಿ ಯಾವುದೇ ರೀತಿಯ ತೆಂಗಿನಕಾಯಿ ಇಲ್ಲದೆ ಇರುವ ದೃಶ್ಯ ಏನಾದ್ರೂ ನಿಮ್ಮ ಕನಸಿನಲ್ಲಿ ಕಂಡು ಬಂದರೆ ನಿಮಗೆ ಯಾವುದು ಒಂದು ಕೆಲಸ ಕಾರ್ಯದಲ್ಲಿ ಯಾವುದೇ ರೀತಿಯ ಪ್ರತಿಫಲ ಇಲ್ಲ ಆದರೂ

ಕೂಡ ಶ್ರಮಪಟ್ಟು ಕೆಲಸ ಕಾರ್ಯ ನಿರ್ವಹಿಸುತ್ತಿದ್ದೀರಿ ಎಂಬುವುದರ ಸಂಕೇತವಾಗಿದೆ. ಈ ರೀತಿಯ ಕನಸು ಏನಾದರೂ ಕಂಡು ಬಂದರೆ ತುಂಬಾ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಕನಸಿನಲ್ಲಿ ತೆಂಗಿನ ಕಾಯಿ ಒಡೆಯುವಂತ ರೀತಿಯನಾದರೂ ಕನಸುಗಳು ಬಿದ್ದರೆ ಇದು ದೊಡ್ಡ ಅಪಘಾತ ಆಗುವ ಸೂಚನೆಯನ್ನು ನೀಡುತ್ತದೆ ತುಂಬಾ ಎಚ್ಚರಿಕೆಯಿಂದ ಇರಿ. ತೆಂಗಿನಕಾಯಿ ಏನಾದರೂ ನಿಮ್ಮ ಕನಸಿನಲ್ಲಿ ಕಂಡು ಬಂದರೆ ಅದು ತುಂಬಾ ಶುಭ ಎಂದು ಹೇಳಲಾಗುತ್ತದೆ ಕೆಲವೊಂದು ರೀತಿಯ ಕನಸುಗಳು ಮಾತ್ರ ಅಶುಭ ಎಂಬುದನ್ನು ಸೂಚಿಸುತ್ತದೆ. ಇಂಥ ಕನಸುಗಳು ಬಿದ್ದಾಗ ಎಂದೂ ಕೂಡ ನಿರ್ಲಕ್ಷ ಮಾಡಬೇಡಿ ಎಚ್ಚರಿಕೆಯಿಂದ ಇರಬೇಕು ತೆಂಗಿನಕಾಯಿಗಳು ಕನಸಿನಲ್ಲಿ ಕಂಡರೆ ತುಂಬಾ ಶುಭವಾದ ಫಲ ಪಡೆಯುತ್ತೀರಿ ಎಂಬುದರ ಅರ್ಥ ಆಗಿದೆ.

Related Post

Leave a Comment