ಬಹಳ ದಿನಗಳಿಂದ ಕಾಯುತ್ತಿದ್ದರು ಸ್ವಂತ ಮನೆ ಭಾಗ್ಯ ಸಿಗುತ್ತಿಲ್ಲವೇ..? ಇಂತಹ ಯಂತ್ರವನ್ನು ಈ ಸ್ಥಳದಲ್ಲಿ ಇರಿಸಿ!

0 3

ತುಂಬಾ ದಿನದಿಂದ ಮನೆ ಕಾರು ಐಶ್ವರ್ಯ ಧನ ಪ್ರಾಪ್ತಿಗಾಗಿ ಈ ಒಂದು ಸಣ್ಣ ಉಪಾಯ ಮಾಡಿದರೆ ಸಾಕು.ಈ ಉಪಾಯ ಮಾಡುವುದಕ್ಕೆ ಬೇಕಾಗುವ ಸಾಮಗ್ರಿಗಳು ಎಂದರೇ ಅರಳಿ ಎಲೆ, ಆಲದ ಎಲೆ, ಹಾಲು, ಗೊಮೂತ್ರ ಮತ್ತು ಬಿಳಿ ಶೀಟ್. ಈ ಒಂದು ಉಪಾಯವನ್ನು ನಂಬಿಕೆ ಇಟ್ಟು ಮಾಡಿದರೇ ನಿಮ್ಮ ಎಲ್ಲಾ ಸಮಸ್ಸೆಗಳು ದೂರ ಆಗುತ್ತವೆ.ಈ ಒಂದು ಉಪಾಯವನ್ನು ಸೋಮವಾರದ ದಿನ ಬೆಳಗಿನ ಸಮಯದಲ್ಲಿ ಮಾಡಬೇಕು. ಪಿರೇಡ್ಸ್ ಸಮಯದಲ್ಲಿ ಮತ್ತು ಗರ್ಭಿಣಿಯಾರು ಯಾವುದೇ ಕಾರಣಕ್ಕೂ ಮಾಡಬಾರದು.

ಬಿಳಿ ಪೇಪರ್ ಗೆ ಹಾಲು ಮತ್ತು ಗೊಮೂತ್ರವನ್ನು ಚಿಮುಕಿಸಬೇಕು. ಪೂಜಾ ಮಂದಿರದಲ್ಲಿ ಇದನ್ನು ಮಾಡಬೇಕು. ಇನ್ನು ಅರಳಿ ಎಲೆ ಮತ್ತು ಆಲದ ಎಲೆಯಿಂದ ರಸವನ್ನು ತೆಗೆಯಬೇಕು.ಈ ರಸದಿಂದ ಪೇಪರ್ ಮೇಲೆ ಬಾಕ್ಸ್ ತರ ಹಾಕಬೇಕು. 4 ಬಾಕ್ಸ್ ಹಾಕಿ ಅದರ ಒಳಗೆ 6,1,9,8 ಬರೀಬೇಕು. ಈ ಕೆಳಗೆ ಹೇಳಿರುವ ಹಾಗೆ ಮಾಡಿದ ನಂತರ ದೀಪ ದೂಪವನ್ನು ಮಾಡಬೇಕು.ಈ ರೀತಿ ಮಾಡಿದರೆ ನೀವು ಅಂದುಕೊಂಡ ಎಲ್ಲಾ ಕೋರಿಕೆ ನೆರವೇರುತ್ತದೆ.

6 ಸಂಖ್ಯೆ ಮೇಲೆ ಕೈ ಇಟ್ಟುಕೊಂಡು ಓಂ ನಮಃ ಶಿವಾಯ ಎಂದು ಹೇಳಬೇಕು.1 ಸಂಖ್ಯೆ ಮೇಲೆ ಕೈ ಇಟ್ಟುಕೊಂಡು ಓಂ ನಮೋ ಭಗವತೆ ವಾಸು ದೇವಾಯ ನಮಃ.9 ಸಂಖ್ಯೆ ಮೇಲೆ ಕೈ ಇಟ್ಟುಕೊಂಡು ಓಂ ಶ್ರೀ ವಿಷ್ಣುವೇ ನಮಃ8 ಸಂಖ್ಯೆ ಮೇಲೆ ಕೈ ಇಟ್ಟುಕೊಂಡು ಓಂ ನಮೋ ನವದಾಯ ನಮಃ

Leave A Reply

Your email address will not be published.