ಯಾರೆಲ್ಲ ಈ 5 ವಸ್ತುಗಳನ್ನು ತಲೆದಿಂಬಿನ ಕೆಳಗೆ ಇಟ್ಟು ಮಲಗಿದರೋ ಅವರು ಕೋಟ್ಯಧಿಶರಾದರು!

ತಲೆದಿಂಬಿನ ಕೆಳಗೆ ಒಂದು ವಸ್ತು ಇಟ್ಟರೆ ರಾತ್ರೋರಾತ್ರಿ ಶ್ರೀಮಂತರನ್ನಾಗಿ ಮಾಡಿಸುತ್ತದೆ. ಮಲಗುವ ಸಮಯದಲ್ಲಿ ತಲೆದಿಂಬಿನ ಕೆಳಗೆ ಈ ಒಂದು ವಸ್ತುವನ್ನು ಇಟ್ಟು ನೀವೇ ತಿಳಿದುಕೊಳ್ಳಿ.ರಾತ್ರಿ ಮಲಗುವ ಸಮಯದಲ್ಲಿ ಪ್ರತಿಯೊಬ್ಬರು ತಲೆದಿಂಬನ್ನು ಬಳಸುತ್ತಾರೆ.ನೋಡಲು ಇದು ಸಾಮಾನ್ಯ ತಲೆ ದಿಂಬು ಆಗಿರಬಹುದು.ಅದರೆ ಪ್ರತಿಯೊಂದು ಸಾಮಾನ್ಯ ವಸ್ತುಗಳು ಸಾಮಾನ್ಯವಾಗಿ ಇರುವುದಿಲ್ಲ.ವ್ಯಕ್ತಿಯು ಅದೆಷ್ಟೇ ಶ್ರೀಮಂತರು ಆಗಿರಲಿ ಮಲಗಲು ಆತನಿಗೆ ಸಾಮಾನ್ಯವಾದ ತಲೆ ದಿಂಬು ಬೇಕು ವರೆತು ಚಿನ್ನದ ತಲೆ ದಿಂಬು ಅಲ್ಲ.

1, ನವಿಲು ಗರಿ–ಸಕಾರಾತ್ಮಕ ಶಕ್ತಿಯನ್ನು ಗಳಿಸಲು ಮತ್ತು ಜೀವನದಲ್ಲಿ ಯಶಸ್ವಿಯಾಗಲು ನೀವು ನಿಮ್ಮ ತಲೆದಿಂಬಿನ ಕೆಳಗೆ ಒಂದು ನವಿಲುಗರಿಯನ್ನು ಇಟ್ಟು ಮಲಗಿಕೊಳ್ಳಬಹುದು. ಇದರ ಪ್ರಭಾವವು ತುಂಬಾನೇ ಲಾಭದಾಯಕವಾಗಿರುತ್ತದೆ.ತಲೆ ದಿಂಬಿನ ಕೆಳಗೆ ನವಿಲುಗರಿಯನ್ನು ಇಟ್ಟುಕೊಂಡು ಮಲಗುವುದರಿಂದ ವ್ಯಕ್ತಿಯ ಕುಂಡಲಿಯಲ್ಲಿ ದೋಷಗಳು ಇದ್ದರೆ ಅವು ನಿಧಾನವಾಗಿ ಕಡಿಮೆಯಾಗುತ್ತದೆ. ಇಂತಹ ಸ್ಥಿತಿಯಲ್ಲಿ ವ್ಯಕ್ತಿಯ ಭಾಗ್ಯವು ಅವರ ಜೊತೆ ಪೂರ್ತಿಯಾಗಿ ಸತ್ ಕೊಡುತ್ತದೆ.ದುರ್ಘಟನೆಯಿಂದಲೂ ಸಹ ನವಿಲು ಗರಿ ನಿಮ್ಮನ್ನು ಕಾಪಾಡುತ್ತದೆ.ಮುಂಜಾನೆ ಎದ್ದ ತಕ್ಷಣ ನವಿಲು ಗರಿಯನ್ನು ನೋಡುವುದರಿಂದ ತುಂಬಾನೇ ಒಳ್ಳೆಯದು.

2,ತುಳಸಿ ಎಲೆ–ತಲೆದಿಂಬಿನ ಕೆಳಗೆ ತುಳಸಿ ಎಲೆಗಳನ್ನು ಇಡಬಹುದು.ರಾತ್ರಿ ಮಲಗುವ ಮುನ್ನ ರಾತ್ರಿ ತಲೆ ದಿಂಬಿನ ಕೆಳಗೆ ಮೂರು ನಾಲ್ಕು ತುಳಸಿ ಎಲೆಗಳನ್ನು ಇಟ್ಟು ಮಲಗುವುದರಿಂದ ನಿಮ್ಮಲ್ಲಿ ಪಾಸಿಟಿವ್ ಎನರ್ಜಿ ಸಂಚಾರವು ಆಗುತ್ತದೆ.ಮುಂಜಾನೆ ಎದ್ದ ತಕ್ಷಣ ತುಳಸಿ ಎಲೆಯನ್ನು ತಿನ್ನಬೇಕು.ಈ ರೀತಿ ಮಾಡಿದರೆ ನಕಾರಾತ್ಮಕ ಶಕ್ತಿಗಳಿಂದ ಮುಕ್ತಿ ಸಿಗುತ್ತದೆ.ನಂತರ ರೋಗಗಳು ಸಹ ಸ್ಪರ್ಶ ಮಾಡುವುದಿಲ್ಲ.ಅದರೆ ಈ ಒಂದು ಮಾತು ನೆನಪು ಇರಲಿ ಸಂಜೆ ವೇಳೆ ತುಳಸಿ ಎಲೆಗಳನ್ನು ಕತ್ತರಿಸಬೇಡಿ.

3, ನಾಣ್ಯ–ತಲೆ ದಿಂಬಿನ ಕೆಳಗೆ ರೂಪಾಯಿ ನಾಣ್ಯವನ್ನು ಇಡಬಹುದು.ಮುಂಜಾನೆ ಎದ್ದ ತಕ್ಷಣ ಯಾರಿಗಾದರೂ ಬಡವರಿಗೆ ದಾನ ಮಾಡಿದರೆ ಇಲ್ಲಿ ನಿಮ್ಮ ತೊಂದರೆಗಳ ಅತ್ಯವೂ ಆಗಬಹುದು.ಈ ರೀತಿ ಒಂದು ತಿಂಗಳು ಮಾಡಿದರೆ ನಿಮ್ಮಲ್ಲಿರುವ ದೋಷಗಳು ಕಡಿಮೆಯಾಗುತ್ತದೆ.

4, ಒಂದು ವೇಳೆ ನಿಮ್ಮ ಕುಂಡಲಿ ನಲ್ಲಿ ಚಂದ್ರನ ಸ್ಥಾನ ಸರಿಯಿಲ್ಲವಾದರೆ ತಲೆ ದಿಂಬಿನ ಕೆಳಗೆ ಬೆಳ್ಳಿಯ ನಾಣ್ಯವನ್ನು ಇಟ್ಟು ಮಲಗಬೇಕು. ಒಂದು ವೇಳೆ ಮಂಗಳ ದೋಷವನ್ನು ದೂರ ಮಾಡುವುದಾದರೆ ಮತ್ತು ಬುಧ ಗ್ರಹದ ದೋಷ ಇದ್ದರೆ ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ಇಟ್ಟುಕೊಂಡು ಮಲಗಬೇಕು. ಈ ರೀತಿ ಮಾಡುವುದರಿಂದ ವ್ಯಕ್ತಿಗೆ ಎಲ್ಲಾ ರೀತಿಯ ದೋಷಗಳಿಂದ ಮುಕ್ತಿ ಸಿಗುತ್ತದೆ.

5, ತಲೆದಿಂಬಿನ ಕೆಳಗೆ ಧಾರ್ಮಿಕ ವಸ್ತುಗಳನ್ನು ಇಡಬೇಕು. ವ್ಯಕ್ತಿಯ ಭಾಗ್ಯವು ಪ್ರಬಲಗೊಳ್ಳುತ್ತದೆ. ಯಾವುದೇ ರೀತಿಯ ಭಯ ಆಗುವುದಿಲ್ಲ. ಬದಲಿಗೆ ಖಂಡಿತ ಯಶಸ್ಸು ಸಿಗುತ್ತದೆ. ನಂತರ ವ್ಯಕ್ತಿಯ ಮೇಲೆ ಪಾಸಿಟಿವ್ ಎಫೆಕ್ಟ್ ಬೀಳುತ್ತದೆ.

Related Post

Leave a Comment