ಜನ ಮುಟ್ಟಲು ಹೆದರುವ ಈ ಕಾಯಿಲೆಯ ಅದ್ಬುತ ಪ್ರಯೋಜನಗಳನ್ನು ತಿಳಿದರೆ ಆಶ್ಚರ್ಯ ಪಡ್ತಿರಾ!

ನಸುಗುನ್ನಿಕಾಯನ್ನು ಸೇವಿಸುವುದರಿಂದ ನಿಮ್ಮ ವೀರ್ಯಾಣುಗಳು ಹೆಚ್ಚಿಸುವುದಕ್ಕೆ ಸಹಾಯಮಾಡುತ್ತದೆ…ಈ ನಸುಗುನ್ನಿ ಕಾಯಿಯ ಸಸ್ಯವು ಸಾಮಾನ್ಯ ಗಿಡಗಳ ತರಹ ಅದು ಬೇರೆ ಗಿಡಗಳ ಮಧ್ಯದಲ್ಲಿಯೇ ಬೆಳೆಯುವಂತಹ ಸಸ್ಯ ಇದು ಕೆರೆಯ ದಂಡೆ ಅಥವಾ ಸ್ವಲ್ಪ ಆಚೆ ಇರುವ ಜಾಗದಲ್ಲಿ ಬರುವಂತಹ ಸಸ್ಯ ಸಾಮಾನ್ಯವಾಗಿ ನಸುಗುನ್ನಿ ಎಂಬ ಹೆಸರನ್ನು.

ಜನಸಾಮಾನ್ಯರು ಕೇಳಿರುತ್ತಾರೆ ಏನು ನಸುಗುನಿಯ ರೀತಿ ಇದೆಯಲ್ಲ ಎಂದು ಅಂದರೆ ನೋಡುವುದಕ್ಕೆ ಸುಂದರವಾಗಿದ್ದರು ಕಚಗುಳಿ ನೀಡುವಂತಹ ಸ್ವಭಾವ ಇರುವಂತವರಾಗಿರುತ್ತಾರೆ ಇದು ಎಸ್ ಆಕಾರದ ರೀತಿ ಇರುತ್ತದೆ ಈ ಒಂದು ಕಾಯಿ ಮತ್ತು ನೀಲಿ ಬಣ್ಣದ ಹೂಗಳು ಇದರಲ್ಲಿ ಬಿಡುತ್ತದೆ ಮತ್ತು ಅತ್ಯಂತ ಪ್ರಭಾವಶಾಲಿ ಎಲೆಗಳನ್ನು ಹೊಂದಿರುತ್ತವೆ ಈ ಒಂದು.

ನಸುಗುನ್ನಿಕಾಯ ಪ್ರಯೋಜನಗಳು ಎಂದರೆ ಪುರುಷರಲ್ಲಿ ವೀರ್ಯಾಣು ಅಂಶವನ್ನು ಹೆಚ್ಚಿಸುತ್ತದೆ ಮತ್ತು ಇದನ್ನು ಪಲ್ಯದ ರೀತಿ ಮಾಡಿ ಸೇವಿಸಬಹುದು ಅಥವಾ ಸಾಂಬಾರಿಗೆ ಹಾಕಿ ಸೇವಿಸಬಹುದು ಈ ಒಂದು ಎಲೆಯಲ್ಲಿ ಮತ್ತು ಈ ಒಂದು ಕಾಯಿಯಲ್ಲಿ ಮೇಲ್ಭಾಗದಲ್ಲಿ ರೋಮಗಳು ಇರುತ್ತವೆ ಅದನ್ನು ತೆಗೆದು ಯಾರಾದರೂ ಮನುಷ್ಯನ ದೇಹದ ಮೇಲೆ ಸ್ಪರ್ಶಿಸಿದರೆ.

24 ಗಂಟೆಗಳ ಕಾಲ ಅವನ ಮೈ ಮೇಲೆ ತುರಿಕೆ ಎಂಬುದು ಇದ್ದೇ ಇರುತ್ತದೆ ಅದು ಎಷ್ಟರಮಟ್ಟಿಗೆ ತುರಿಕೆ ನಿಮ್ಮ ದೇಹದ ಮೇಲೆ ಇರುತ್ತದೆ ಎಂದರೆ ರಕ್ತ ಬರುವಷ್ಟು ತೀವ್ರವಾಗಿ ಹೋಗಬಹುದು ಅದರಿಂದ ಸ್ವಲ್ಪ ಹುಷಾರಾಗಿ ಅದನ್ನು ಬೇರ್ಪಡಿಸಬೇಕು ಮತ್ತು ಇದರ ಬೀಜವನ್ನು ತುಪ್ಪದಲ್ಲಿ ಹುರಿದು ನಂತರ ಹಾಲಿನಲ್ಲಿ ಬೇಯಿಸಿ ಸೇವಿಸಿದರೆ ಇದರಿಂದ ವೀರ್ಯವರ್ಧಕ ಅಂಶವು.

ನಿಮ್ಮ ದೇಹಕ್ಕೆ ಸಿಗುತ್ತದೆ ಮತ್ತು ದೇಹದ ನಾನಾ ಭಾಗಗಳಿಗೆ ರಾಮಬಾಣವಾಗಿ ನಿಮಗೆ ಮೂಡಿಬರುತ್ತದೆ ಮತ್ತು ಈ ಬೀಜವನ್ನು ಪೌಡರ್ ರೀತಿ ಮಾಡಿ ಶುಂಠಿ ಮತ್ತು ಅಮೃತಬಳ್ಳಿಯ ಮಿಶ್ರಣದಿಂದ ಇದನ್ನು ಸೇರಿಸಿ ಅದನ್ನು ನೀವು ಸೇವಿಸಿದೆ ಆದಲ್ಲಿ ನಿಮ್ಮ ದೊಡ್ಡ ದೊಡ್ಡ ದೇಹದ ಸಮಸ್ಯೆಗಳು ದೂರವಾಗುತ್ತದೆ ಮತ್ತು ನಸುಗುನ್ನಿ ಬೀಜವನ್ನು ಪುಡಿಯ ರೀತಿ ಮಾಡಿ ಅದನ್ನು.

ಪ್ರತಿದಿನ ಹಾಲಿನಲ್ಲಿ ಸೇವಿಸುತ್ತಾ ಬಂದರೆ ನಿಮ್ಮಮನಸ್ಸು ಮೊದಲಿಗೆ ಶೃಂಗಾರದಲ್ಲಿ ಶೃಂಗಾರದ ರಸದೊಂದಿಗೆ ಹೊರಬರುತ್ತದೆ ನಂತರ ಅದರಿಂದ ನೀವು ನಿಮ್ಮ ಸಂಗತಿಯೊಂದಿಗೆ ಅದ್ಭುತ ಸಮಯವನ್ನು ಕಳೆಯಬಹುದು ನಿಮ್ಮ ಜೀವನದಲ್ಲಿ ಸದಾ ಸಂತೋಷ ತುಂಬಿರುತ್ತದೆ.

ಹೀಗೆ ಈ ಒಂದು ನಸುಗುನ್ನಿ ಬೀಜದಿಂದ ಮತ್ತು ಇದರ ಕಾಯಿಂದ ಹಲವು ಪ್ರಯೋಜನಕಾರಿ ಅಂಶಗಳು ಇದ್ದೇ ಇದೆ ಆದರೆ ಇದನ್ನು ಅತಿಯಾಗಿ ಯಾರು ಬಳಸುವುದಿಲ್ಲ ಇದರ ಪ್ರಾಮುಖ್ಯತೆಯನ್ನು ತಿಳಿದು ಇದನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಪ್ರಕಾರದಲ್ಲಿ ಉಪಯೋಗಿಸಿದರೆ ಅವರ ಜೀವನಕ್ಕೆ ಇದು ಒಂದು.

ಸುಂದರ ವಯೋಮಿತಿಯ ರೀತಿಯಲ್ಲಿ ಕಾರ್ಯ ರೂಪಕ್ಕೆ ಬರುತ್ತದೆ ಇದು ನೈಸರ್ಗಿಕವಾಗಿ ಪರಿಸರದ ಮಧ್ಯದಲ್ಲಿ ಸಿಗುವುದರಿಂದ ಯಾವುದೇ ತೊಂದರೆ ನಿಮಗೆ ಆಗುವುದಿಲ್ಲ ಇದು ನೂರಕ್ಕೆ ನೂರು ಭಾಗದಷ್ಟು ನಿಮಗೆ ಒಳಿತನ್ನೇ ಮಾಡುತ್ತದೆ.

Related Post

Leave a Comment