ಅತಿಬಲ ಈ ಗಿಡ ಅರೋಗ್ಯಕ್ಕೆ ಎಷ್ಟು ಮುಖ್ಯ ನೋಡಿ!

ಅತಿಬಲ ಗಿಡ ಇದು ತುಂಬಾನೇ ಬಲವನ್ನು ಕೊಡುವ ಗಿಡ ಇದಾಗಿದೆ. ಈ ಗಿಡದ ಬೇರು ದಂಟು ಎಲೆ ಹೂವು ಬೀಜ ಪ್ರತಿಯೊಂದು ಅಂಗಗಳನ್ನು ಸಹಿತ ಔಷಧಿಯಾಗಿ ಬಳಸಿಕೊಳ್ಳಬಹುದು.ದೇಹಕ್ಕೆ ಹೆಚ್ಚು ಶಕ್ತಿ ಕೊಡುವ ಈ ಗಿಡ ಎಲ್ಲಾ ಕಡೆ ಸಿಗುತ್ತದೆ.ಇದು ಹಲವಾರು ಕಾಯಿಲೆಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.ಈ ಗಿಡದ ಎಲೆಯನ್ನು ಉಪಯೋಗಿಸಿಕೊಂಡು ಗಾಯವನ್ನು ವಾಸಿ ಮಾಡುವಂತಹ ಈ ಗಿಡಕ್ಕೆ ಇದೆ. ಚಿಕ್ಕಪುಟ್ಟ ಗಾಯ ಇದ್ದಾರೆ ಈ ಗಿಡದ ಎಲೆಯ ರಸವನ್ನು ಕುಡಿದರೆ ಬೇಗ ವಾಸಿಯಾಗುತ್ತದೆ.ಎರಡು ಲೋಟ ನೀರಿಗೆ 5 ರಿಂದ 6 ಎಲೆ ಹಾಕಿ ಚೆನ್ನಾಗಿ ಕುದಿಸಬೇಕು.ಇದನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಿಮಗೆ ಗಾಯ ಬೇಗಾ ಕಡಿಮೆ ಆಗುತ್ತದೆ.

ಇನ್ನು ಪಾರ್ಶುವಾಯು ಸಮಸ್ಯೆ ಇರುವವರಿಗೆ ಈ ಅತಿಬಲ ಎಲೆಗಳು ತುಂಬಾನೇ ಚೆನ್ನಾಗಿ ಕೆಲಸ ಮಾಡುತ್ತದೆ.25 ಅತಿಬಲ ಎಲೆ ತೆಗೆದುಕೊಂಡು ಎಳ್ಳು ಎಣ್ಣೆಯಲ್ಲಿ ಚೆನ್ನಾಗಿ ಕುದಿಸಬೇಕು.ನಂತರ ಇದನ್ನು ಪಾರ್ಶುವಾಯು ಸಮಸ್ಸೆ ಇರುವವರಿಗೆ ಮಸಾಜ್ ಮಾಡುವುದರಿಂದ ಬೇಗಾ ಬ್ಲಾಡ್ ಸರ್ಕ್ಯುಲೇಷನ್ ಆಗುತ್ತದೆ ಮತ್ತು ಬೇಗನೆ ನಡೆಯುವ ಶಕ್ತಿ ಬರುತ್ತದೆ.ನಂತರ ಇದರ ಜೊತೆಗೆ ಎರಡು ಲೋಟ ನೀರಿಗೆ 5 ರಿಂದ 6 ಎಲೆ ಹಾಕಿ ಚೆನ್ನಾಗಿ ಕುದಿಸಬೇಕು.ಇದನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಿಮಗೆ ಗಾಯ ಬೇಗಾ ಕಡಿಮೆ ಆಗುತ್ತದೆ.

ಇನ್ನು ಈ ಗಿಡದ ಎಲೆಯನ್ನು ಒಣಗಿಸಿ ಪುಡಿ ಮಾಡಿಕೊಳ್ಳಬೇಕು. ನಂತರ ಎರಡು ನೀರಿಗೆ ಅರ್ಧ ಚಮಚ ಈ ಪುಡಿ ಹಾಕಿ ಚೆನ್ನಾಗಿ ಕುದಿಸಬೇಕು.ಸ್ವಲ್ಪ ಬೆಚ್ಚಗೆ ಅದನಂತರ ಗರ್ಗಾಲ್ ಮಾಡಿಕೊಳ್ಳಬೇಕು.ಇದನ್ನು ಕುಡಿಯುವುದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ ಮತ್ತು ಫೈಲ್ ಸಮಸ್ಸೆ ಇದ್ದರು ನಿವಾರಣೆ ಆಗುತ್ತದೆ.

ಇನ್ನು ಒಂದು ಇಡಿ ಅತಿಬಲದ ಸೊಪ್ಪು ಮತ್ತು ಒಂದು ಇಡಿ ಅತಿಬಲ ಬೇರನ್ನು, ಒಂದು ಚಮಚ ಕರೀ ಮೆಣಸಿನ ಕಾಳು,6 ಕರ್ಪೂರ ತೆಗೆದುಕೊಂಡು ಕಾಲ್ ಲೀಟರ್ ಎಣ್ಣೆಗೆ ಹಾಕಿ ಚೆನ್ನಾಗಿ ಕುದಿಸಬೇಕು.ಈ ಎಣ್ಣೆ ಪ್ರತಿದಿನ ಬಳಸುವುದರಿಂದ ನಿಮ್ಮ ಎಲ್ಲಾ ರೀತಿಯ ನೋವುಗಳು ಕಡಿಮೆ ಆಗುತ್ತದೆ.ಇನ್ನು ಒಂದು ಲೋಟ ಉಗುರು ಬೆಚ್ಚಗೆ ಇರುವ ಹಾಲಿಗೆ ಅರ್ಧ ಚಮಚ ಅತಿಬಲದ ಪೌಡರ್ ಮಿಕ್ಸ್ ಮಾಡಿ ರಾತ್ರಿ ಮಲಗುವ ಮೊದಲು ಇದನ್ನು ಸೇವನೆ ಮಾಡಬೇಕು.ಈ ರೀತಿ ಮಾಡಿದರೆ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ.

Related Post

Leave a Comment