ಹಿಮ್ಮಡಿ ಒಡೆದು ಎಷ್ಟೇ ಚೂರಾಗಿದ್ದರು ಕೇವಲ ಒಂದೇ ದಿನ ಹಚ್ಚಿ ಸಾಕು!

0 14,506

ಇವತ್ತಿನ ಮನಮದ್ದು ನಿಮ್ಮ ಹಿಮ್ಮಡಿ ಸಿಳುವುದನ್ನು ಮುಚ್ಚುವುದರ ಜೊತೆಗೆ ಹಿಮ್ಮಡಿ ಅನ್ನು ಸಾಫ್ಟ್ ಆಗಿ ಮಾಡುತ್ತದೆ. ತುಂಬಾನೇ ವರಟು ಆಗಿ ರಕ್ತ ಬರುತ್ತಾ ಇರುತ್ತದೆ ಮತ್ತು ನಡೆಯುವುದಕ್ಕೆ ಕೂಡ ಸಾಧ್ಯ ಆಗುವುದಿಲ್ಲ. ಇನ್ನು ತುಪ್ಪ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಸ್ಕಿನ್ ಕೂಡ ಒಳ್ಳೆಯದು.

ಸ್ಕಿನ್ ಅನ್ನು ಸಾಫ್ಟ್ ಮಾಡಿ ಚರ್ಮಕ್ಕೆ ಒಂದು ಶೈನಿಂಗ್ ಅನ್ನು ಕೊಡುತ್ತದೆ. ಈ ತುಪ್ಪದಲ್ಲಿ ರಿಚ್ ಆದ ಒಮೇಗಾ ಫ್ಯಾಟಿ ಆಸಿಡ್ಸ್ ಇದೆ. ಜೋತೆಗೆ ಆಂಟಿ ಆಕ್ಸಿಡೆಂಟ್ ಗಳು ಇದರಲ್ಲಿ ಇದೆ. ಹಾಗಾಗಿ ಸ್ಕಿನ್ ಅನ್ನು ಸಾಫ್ಟ್ ಮಾಡುವುದಕ್ಕೆ ಸಹಾಯ ಮಾಡುತ್ತದೆ.

ಇನ್ನು ಕರ್ಪೂರ ಕೂಡ ಹಿಮ್ಮಡಿ ಒಡೆದಿರುವುದಕ್ಕೆ ತುಂಬಾ ಒಳ್ಳೆಯದು. ನಂತರ ಎರಡು ಚಮಚ ತುಪ್ಪಕ್ಕೆ 3 ಕರ್ಪೂರ ಹಾಕಿ ಬಿಸಿ ಮಾಡಬೇಕು. ನಂತರ ಇದನ್ನು ಐಸ್ ಕ್ಯೂಬ್ ಟ್ರೇ ಹಾಕಿ ಫ್ರಿಜ್ ನಲ್ಲಿ ಇಡಬೇಕು. ಇದನ್ನು ಅಪ್ಲೈ ಮಾಡುವ ಮೊದಲು ಕಾಲನ್ನು ನಿಟ್ ಆಗಿ ತೊಳೆದುಕೊಂಡು ಬಿಸಿ ನೀರಿನಲ್ಲಿ ಅರ್ಧ ಗಂಟೆ ಇಡಬೇಕು.

ನಂತರ ಸ್ಕ್ರಾಬರ್ ನಲ್ಲಿ ಇಟ್ಟು ಉಜ್ಜಬೇಕು. ನಂತರ ನೀರಿನಲ್ಲಿ ವಾಶ್ ಮಾಡಿ ಒಣ ಬಟ್ಟೆಯಲ್ಲಿ ವರೆಸಬೇಕು. ನಂತರ ತಯಾರಿಸಿರುವ ಮನೆಮದ್ದನ್ನು ಸಿಳು ಇರುವ ಜಾಗಕ್ಕೆ ರಬ್ ಮಾಡಬೇಕು. ಇದನ್ನು ಒಂದು ಬಾರಿ ಮಾಡಿ ನೋಡಿ ಬೆಳಗ್ಗೆ ನಿಮ್ಮ ಹಿಮ್ಮಡಿ ಕೂಡಿರುತ್ತದೆ.

Leave A Reply

Your email address will not be published.